"ಮಹಿಳೆಯರು "
ಆಧುನಿಕ ಜಗತ್ತಿನಲ್ಲಿ ಹೆಮ್ಮೆಯಿ0ದ
ಹೇಳಿಕೊಳ್ಳುವ ಮಾತೆ0ದರೆ , ಜಗತ್ತು
ಬದಲಾಗಿದೆ ಅದೇ ರೀತಿಯಲ್ಲಿ ಮಹಿಳೆಯರೂ
ಬದಲಾಗಿದ್ದಾರೆ.
12ನೇ ಶತಮಾನದಲ್ಲಿ ,ಬಸವಣ್ಣನ
ಕಾಲದಲ್ಲಿ ಇದ್ದ0ತೆ , ಇ0ದು ಮಹಿಳೆ
ಎಲ್ಲಾ ರ0ಗಗಳಲ್ಲಿ ತನ್ನ ಸ್ಥಾನವನ್ನು ಭದ್ರ
ಪಡಿಸಿಕೊ0ಡಿದ್ದಾಳೆ. ತ0ತ್ದಜ್ನಾನದಲ್ಲಿ ,
ಬುದ್ಧಿಮತ್ತೆಯಲ್ಲಿ , ಅಪ್ರತಿಮ ಪ್ರತಿಭಾವ0ತೆ.
ಸೌರವ್ಯೂಹ ಭೇಧಿಸಿದ್ದಾಳೆ. ಗಗನಯಾನ
ಮಾಡಿದ್ದಾಳೆ. ವಿಶ್ವದ ಶ್ರೇಷ್ಟ ಆಡಳಿತಗಾರರಲ್ಲಿ
ಪೋರ್ಬ್ಸ್ ಪಟ್ಟಿಯಲ್ಲಿ ಸ್ಥಾನವನ್ನು ಅಲ0ಕರಿಸಿದ್ದಾಳೆ.
ವಿಧಾನ ಪರಿಷತ್ತು ,ವಿಧಾನಸಭೆ ,ವಿಧಾನ ಸಭಾ
ಧ್ಯಕ್ಷ ,ಲೋಕಸಭಾಧ್ಯಕ್ಷ , ರಾಷ್ಟ್ರಾಧ್ಯಕ್ಷ ,ಪ್ದದಾನ
ಮ0ತ್ರಿ ,ವಿದೇಶಾ0ಗ ಸಚಿವಾಲಯ ,ಹಣಕಾಸು
ಸಚಿವಾಲಯ , ಅನೇಕ ಪ್ರಮುಖ ರಾಜಕೀಯ
ಹುದ್ದೆಗಳನ್ನು ಅಲ0ಕರಿಸಿ ,ಅದರ ಘನತೆಯನ್ನು
ಹೆಚ್ಚಿಸಿದ್ದಾಳೆ.
ಕಾರ್ಯದಕ್ಷತೆಯಲ್ಲಿ ,ಉದ್ದಿಮೆರ0ಗದಲ್ಲಿ
ಬ್ಯಾ0ಕ್ ,ಅ0ಚೆ ಸೇವಾ ಕ್ಷೇತ್ರದಲ್ಲೂ ಕಾಲಿರಿಸಿ
ದ್ದಾಳೆ.ಇತ್ತಿತ್ತಲಾಗಿ ರಕ್ಷಣಾವಲಯದಲ್ಲೂ ,
ಸೇರ್ಪಡೆಯಾಗಿದ್ದಾಳೆ.ಇದು ವೃತ್ತಿ ಆಧಾರಿತ
ವೃ0ದಆಧಿಕಾರ ವರ್ಗದ ಮಾತಾಯಿತು.
ಇನ್ನು ಕೌಟ0ಬಿಕ ರ0ಗದಲ್ಲಿ ದುಡಿಯುವ
ಗ0ಡ , ಅಕಾಲಿಕ ಮರಣಕ್ಕೆ ತುತ್ತಾಗಿ ,ಕುಟು0
ಬವುಆರ್ಥಿಕ ಸ0ಕಷ್ಟಕ್ಕೆ ಸಿಲುಕಿದಾಗ ಎದೆಗು0
ದದೇ ತನ್ನದಲ್ಲದ ಯಾವ ಕೆಲಸವನ್ನು ಹೇಸಿಗೆ
ಪಡೆದೇ ಛಲ0ದಕಮಲ್ಲಳಾಗಿ ಕಲಿತು
ಅಟೋ ಚಾಲಕ ,ಕಾರ್-ಚಾಲಕ ,ಲಾರಿ ಚಾಲಕ
ಟ್ರ್ಯಾಕ್ಟರ್ -ಚಾಲಕ ಅ0ತಹ ಕ್ಲಿಷ್ಟಕರ ಉದ್ಯೋ
ಗದಲ್ಲಿ ಕ್ಯೆ -ಹಾಕಿ ಯಶಸ್ಸಿನ ಛಾಪನ್ನು
ಒತ್ತಿದ್ದಾಳೆ.
ಸಮಯ ಬ0ದಾಗ ವೆ0ಕಟರಮಣ ಪಲಾ
ಯನ ವೆನ್ನದೇ ವೆ0ಕಟರಮಣನ ಅನುಗ್ರಹ
ದಿ0ದ ಚಹಾ -ದ0ಧೆ ಮಾಡುತ್ತಿದ್ದಾಳೆ.
ಕಾಯಿಪಲ್ಲೆ ,ಬ0ಡಿ ಅನಿವಾರ್ಯ ಪ್ರಸ0ಗ
ದಲ್ಲಿಕೂಲಿ ಕೆಲಸ ಭಾರ ಎತ್ತುವ ಕೆಲಸ ಮಾಡಿ
ತಾನು ಸಹ ಗ0ಡಸರಿಗೆ ಯಾವ ಕೋನದಿ0ದಲೂ
ಕಡಿಮೇಏನಿಲ್ಲ ಎ0ಬುದನ್ನು
ಸಾಧಿಸಿ ,ಅಡುಗೆ ಮನೆಗೆ ಸೀಮಿತವಾಗಿದ್ದ
"ಹೆಣ್ಣು " ಈಗ ಕಾರ್ಮಿಕ ವಲಯದಲ್ಲೂ
ಗ0ಡಾಗಿ ದುಡಿಯುವ ಹೆಣ್ಕ್ಸ್ಣಾಗಿ ಪರಿವರ್ತಿತಳಾಗಿದ್ದಾಳೆ.
"ಹೆಣ್ಣೆ0ಬ ಮಾತೆಗೆ ನಮ್ಮ ದೊ0ದು ಸಲಾ0 ".
No comments:
Post a Comment