"ಏ ತ0ಗೆವ್ವ ನೀ ಕೇಳ್ "
* " 'ಗ0ಟ ಹಾಕಿದರ ' ಮ್ಯೆಮೇಲೆ
ರೇಶ್ಮೆ ಶೀರೆ ಬರತಾವ..
'ಮ್ಯೆ ಮುರಿದ ದುಡಿ' ಮ್ಯೆಮೇಲೆ
ತ್ಯಾಪಿ ಶೀರಿ ಬರತಾವ.. "
ಏ ತ0ಗೆವ್ವ ನೀ ಕೇಳ್...
* " ಕೋಟಿಗಟ್ಟಳೆ ಸಾಲ ಮಾಡು
ನಿನಗ ಜಪ್ತಿ ವಾರ0ಟ ಇಲ್ಲ !
ಲಕ್ಷಗಟ್ಟಲೆ ಸಾಲ ಮಾಡು
ಟ್ರ್ಯಾಕ್ಟರ್ ಜಪ್ತಿ ಮಾಡ್ತಾರ !
ಏ ತ0ಗೆವ್ವ ನೀ ಕೇಳ್...
* " ಗೂರೂಜಿ ಹೇಳಿದರ 'ಅಮೃತವಾಣಿ '
ಅದ -ಮಾತ ಬಡವ ಹೇಳಿದರ
ದೇಶದ್ರೋಹ -ಪಟ್ಟ !
ಏ ತ0ಗೆವ್ವ ನೀ ಕೇಳ...
* " 'ಗ0ಟ ಹಾಕಿದರ ' ಮ್ಯೆಮೇಲೆ
ರೇಶ್ಮೆ ಶೀರೆ ಬರತಾವ..
'ಮ್ಯೆ ಮುರಿದ ದುಡಿ' ಮ್ಯೆಮೇಲೆ
ತ್ಯಾಪಿ ಶೀರಿ ಬರತಾವ.. "
ಏ ತ0ಗೆವ್ವ ನೀ ಕೇಳ್...
* " ಕೋಟಿಗಟ್ಟಳೆ ಸಾಲ ಮಾಡು
ನಿನಗ ಜಪ್ತಿ ವಾರ0ಟ ಇಲ್ಲ !
ಲಕ್ಷಗಟ್ಟಲೆ ಸಾಲ ಮಾಡು
ಟ್ರ್ಯಾಕ್ಟರ್ ಜಪ್ತಿ ಮಾಡ್ತಾರ !
ಏ ತ0ಗೆವ್ವ ನೀ ಕೇಳ್...
* " ಗೂರೂಜಿ ಹೇಳಿದರ 'ಅಮೃತವಾಣಿ '
ಅದ -ಮಾತ ಬಡವ ಹೇಳಿದರ
ದೇಶದ್ರೋಹ -ಪಟ್ಟ !
ಏ ತ0ಗೆವ್ವ ನೀ ಕೇಳ...
No comments:
Post a Comment