" ಸ0ಗಾನ ಮಾತು "
* " ಹೆಣ್ಣು -ಹೊನ್ನು - ಮಣ್ಣು ತ್ರಿಕರ್ಣ
ಪೂರ್ವಕವಾಗಿ ಯಾರು ಇವುಗಳನ್ನು
ತ್ಯಜಿಸುತ್ತಾರೋ ..? ಅವರೇ
ನಿಜವಾದ ಬ್ಯೆರಾಗಿಗಳು.ಸನ್ಯಾಸಿಗಳು."
* " ಬೇಡುವ -ಕ್ಯೆಗಳಲ್ಲಿ ತಾರತಮ್ಯವಿಲ್ಲ
ಕೊಡುವ ಕ್ಯೆಗಳಲ್ಲಿ ಉಚ್ಛ -ನೀಚ
ತಾರತಮ್ಯವಿದೆ "!.
* " ಸಿರಿವ0ತನ ಕ್ಯೆಯಲ್ಲಿ ಸಿಕ್ಕರೂ
ಬಡವನ ಕ್ಯೆಯಲ್ಲಿ ಸಿಕ್ಕರೂ
ಶೀಶೆಯೊಳಗಿನ "ಸುರೆಯ "
ಗುಣಧರ್ಮ ಬದಲಾಗುವದಿಲ್ಲ. "!.
No comments:
Post a Comment