"ಸ0ಗಾನ -ಮಾತು --245 "
--- ------- ------- --
*ವ್ಯೆರಾಗ್ಯಕ್ಕೆ ನೂರೆ0ಟು ಕಾರಣಗಳು0ಟು.
ಅದನ್ನು ಪುನಃ ಪುನಃ ಚರ್ಚಿಸುವದರಿ0ದ
ಏನು ಫಲವಿಲ್ಲ. ಮನಸ್ಸು ,ಆತ್ಮ ,ದೇಹವನ್ನು
ಕಾಯಕದಲ್ಲಿ ತೊಡಗಿಸು.ಯಶ ಕಾಣುವಿ.
* ಅವರವರ ಸ0ಸ್ಕಾರದ ಫಲ ಅವರೇ
ಉಣ್ಣಬೇಕು.
* " ಆಸೆ " ಎ0ಬ ಹಡಗಿನಲ್ಲಿ ಸಮುದ್ರ
ಯಾನ ಮಾಡುವಾಗ ಯಾವಾಗ
ಬಿರುಗಾಳಿ ,ಅಲೆಗಳು ಅಪ್ಪಳಿಸುತ್ತ
ವೆಯೋ....? ಗೊತ್ತಿಲ್ಲ. ಹಾಗೆಯೇ
ನಮ್ಮ ಜೀವನ.
--- ------- ------- --
*ವ್ಯೆರಾಗ್ಯಕ್ಕೆ ನೂರೆ0ಟು ಕಾರಣಗಳು0ಟು.
ಅದನ್ನು ಪುನಃ ಪುನಃ ಚರ್ಚಿಸುವದರಿ0ದ
ಏನು ಫಲವಿಲ್ಲ. ಮನಸ್ಸು ,ಆತ್ಮ ,ದೇಹವನ್ನು
ಕಾಯಕದಲ್ಲಿ ತೊಡಗಿಸು.ಯಶ ಕಾಣುವಿ.
* ಅವರವರ ಸ0ಸ್ಕಾರದ ಫಲ ಅವರೇ
ಉಣ್ಣಬೇಕು.
* " ಆಸೆ " ಎ0ಬ ಹಡಗಿನಲ್ಲಿ ಸಮುದ್ರ
ಯಾನ ಮಾಡುವಾಗ ಯಾವಾಗ
ಬಿರುಗಾಳಿ ,ಅಲೆಗಳು ಅಪ್ಪಳಿಸುತ್ತ
ವೆಯೋ....? ಗೊತ್ತಿಲ್ಲ. ಹಾಗೆಯೇ
ನಮ್ಮ ಜೀವನ.
No comments:
Post a Comment