" ಸರಳತನ "
--- ---- ----- ----
ಸರಳತನ ,ಸರಳ ಜೀವನ ,ಸರಳ ಬದಕು ,
ಇವು ಹೇಳಲಿಕ್ಕೆ ಬಹು ಸೊಗಸಾದ ಮಾತುಗಳು.
ಸರಳತನಕ್ಕೆ ಅಡ0ಬರವಿಲ್ಲ.ಅದು ಬೇಕು ,
ಇದುಬೇಕು ಎ0ಬ ಬೇಡಿಕೆ ಇರುವದಿಲ್ಲ.ಪರಿ
ಸ್ಥಿತಿ ಹೇಗೆ ಇರುತ್ತೋ ,ಹಾಗೆ ನಿಭಾಯಿಸೋ
ತಾಕತ್ತು ಈ ಜನರಲ್ಲಿರುತ್ತದೆ.
ಕೊಟ್ಟಮಾತಿಗೆ ,ದೇಶಕ್ಕಾಗಿ,ಸಮಾಜಕ್ಕಾಗಿ
ಯಾವ ತ್ಯಾಗಕ್ಕಾದರೂ ಸಿದ್ಧರಿರುತ್ತಾರೆ.ಆದರೆ
ಅದನ್ನು ತೋರ್ಪಡಿಸಿಕೊಳ್ಳುವ ಇರಾದೆ
ಇವರಲ್ಲಿ ಇಫುವದಿಲ್ಲ.
ಇವರ ಬಾಯಿ0ದ ಬರುವ ಮಾತುಗಳು
ಆದೇಶಗಳನ್ನು ಅದೆಷ್ಟೋ ಜನ ಕಾತರದಿ0ದ
ಕಾಯುತ್ತಿರುತ್ತಾರೆ.ಅವರಾಡುವ ಒ0ದು ಮಾತು
ದೇಶವೇ ಮನ್ನಿಸುತ್ತದೆ.ಅ0ತಹ ಶಕ್ತಿ ಅವರ
ವಾಕ್-ಶಕ್ತಿಯಲ್ಲಿಡಗಿರುತ್ತದೆ. ಉದಾ -ಮಹಾತ್ಮಾಜಿ ,ಲಾಲ ಬಹಾದ್ಧೂರ ಶಾಸ್ರಿ ,ಸುಭಾ
ಶ್ಚ0ದ್ರ ಭೋಸ ಮು0.
ಬಹುತೇಕ ಮಹಾನ್ ಪುರುಷರೆನಿಸಿಕೊ0ಡವ
ರೆಲ್ಲರ ಬದಕು ಸರಳವಾಗಿರುತ್ತದೆ.ಸರಳತೆಯಲ್ಲಿ
ಸರಳವಾಗಿರುತ್ತದೆ.ಜಗತ್ತನ್ನೇ ಆಳಬಲ್ಲ ಶಕ್ತಿ
ಇವರಲ್ಲಿ ಅಡಗಿದ್ದರೂ ಇವರು ತೋರ್ಪಡಿಸುವ
ದಿಲ್ಲ ,ಮತ್ತು ವಿಶೇಷವಾಗಿ ಇವರಲ್ಲಿ ಅಧಿಕಾರ
ದಾಹ ,ಅಧಿಕಾರ ದರ್ಫ ,ಲವಲೇಶವೂ ಇರುವ
ದಿಲ್ಲ.ಈ ಒ0ದು ಗುಣವೇ ಅವರನ್ನು ಗೌರವಿಸುವ
ಹಾಗೆ ಮಾಡುತ್ತದೆ.
ಸರಳತೆಗೆ ಮಹಾನ್ ಅಸ್ತ್ರಗಳೇ ತೆಲೆಬಾಗಿದ್ದು
0ಟು.
ಸರಳತೆ ,ಸರಳ ಜೀವನ ,ಎಲ್ಲರೂ ಬಯಸುತ್ತಾರೆ.ಆದರೆ ಅದು ತಾನಗಿ ಬರುವದಿಲ್ಲ.
ಕಷ್ಟಪಟ್ಟು ಪಡೆದುಕೊಳ್ಳಬೇಕಾಗುತ್ತದೆ.ಇದು
ಒ0ದು ರೀತಿಯ ತಪಸ್ದು.
--- ---- ----- ----
ಸರಳತನ ,ಸರಳ ಜೀವನ ,ಸರಳ ಬದಕು ,
ಇವು ಹೇಳಲಿಕ್ಕೆ ಬಹು ಸೊಗಸಾದ ಮಾತುಗಳು.
ಸರಳತನಕ್ಕೆ ಅಡ0ಬರವಿಲ್ಲ.ಅದು ಬೇಕು ,
ಇದುಬೇಕು ಎ0ಬ ಬೇಡಿಕೆ ಇರುವದಿಲ್ಲ.ಪರಿ
ಸ್ಥಿತಿ ಹೇಗೆ ಇರುತ್ತೋ ,ಹಾಗೆ ನಿಭಾಯಿಸೋ
ತಾಕತ್ತು ಈ ಜನರಲ್ಲಿರುತ್ತದೆ.
ಕೊಟ್ಟಮಾತಿಗೆ ,ದೇಶಕ್ಕಾಗಿ,ಸಮಾಜಕ್ಕಾಗಿ
ಯಾವ ತ್ಯಾಗಕ್ಕಾದರೂ ಸಿದ್ಧರಿರುತ್ತಾರೆ.ಆದರೆ
ಅದನ್ನು ತೋರ್ಪಡಿಸಿಕೊಳ್ಳುವ ಇರಾದೆ
ಇವರಲ್ಲಿ ಇಫುವದಿಲ್ಲ.
ಇವರ ಬಾಯಿ0ದ ಬರುವ ಮಾತುಗಳು
ಆದೇಶಗಳನ್ನು ಅದೆಷ್ಟೋ ಜನ ಕಾತರದಿ0ದ
ಕಾಯುತ್ತಿರುತ್ತಾರೆ.ಅವರಾಡುವ ಒ0ದು ಮಾತು
ದೇಶವೇ ಮನ್ನಿಸುತ್ತದೆ.ಅ0ತಹ ಶಕ್ತಿ ಅವರ
ವಾಕ್-ಶಕ್ತಿಯಲ್ಲಿಡಗಿರುತ್ತದೆ. ಉದಾ -ಮಹಾತ್ಮಾಜಿ ,ಲಾಲ ಬಹಾದ್ಧೂರ ಶಾಸ್ರಿ ,ಸುಭಾ
ಶ್ಚ0ದ್ರ ಭೋಸ ಮು0.
ಬಹುತೇಕ ಮಹಾನ್ ಪುರುಷರೆನಿಸಿಕೊ0ಡವ
ರೆಲ್ಲರ ಬದಕು ಸರಳವಾಗಿರುತ್ತದೆ.ಸರಳತೆಯಲ್ಲಿ
ಸರಳವಾಗಿರುತ್ತದೆ.ಜಗತ್ತನ್ನೇ ಆಳಬಲ್ಲ ಶಕ್ತಿ
ಇವರಲ್ಲಿ ಅಡಗಿದ್ದರೂ ಇವರು ತೋರ್ಪಡಿಸುವ
ದಿಲ್ಲ ,ಮತ್ತು ವಿಶೇಷವಾಗಿ ಇವರಲ್ಲಿ ಅಧಿಕಾರ
ದಾಹ ,ಅಧಿಕಾರ ದರ್ಫ ,ಲವಲೇಶವೂ ಇರುವ
ದಿಲ್ಲ.ಈ ಒ0ದು ಗುಣವೇ ಅವರನ್ನು ಗೌರವಿಸುವ
ಹಾಗೆ ಮಾಡುತ್ತದೆ.
ಸರಳತೆಗೆ ಮಹಾನ್ ಅಸ್ತ್ರಗಳೇ ತೆಲೆಬಾಗಿದ್ದು
0ಟು.
ಸರಳತೆ ,ಸರಳ ಜೀವನ ,ಎಲ್ಲರೂ ಬಯಸುತ್ತಾರೆ.ಆದರೆ ಅದು ತಾನಗಿ ಬರುವದಿಲ್ಲ.
ಕಷ್ಟಪಟ್ಟು ಪಡೆದುಕೊಳ್ಳಬೇಕಾಗುತ್ತದೆ.ಇದು
ಒ0ದು ರೀತಿಯ ತಪಸ್ದು.
No comments:
Post a Comment