" ಜನಪರ ಕೆಲಸಗಳು "
----- ---- ----------------
ಇದ್ದಾಗ ಮಾಡಿದ ಜನಪರ ಕೆಲಸಗಳು
ನಾವು ಸತ್ತಾಗಲೂ ನಮ್ಮ ಹಿ0ದೆ ನಮಗಷ್ಟೆ
ಅಲ್ಲ. ,ನಮ್ಮ ವ0ಶಾವಳಿಗೂ ಕೀರ್ತಿಯನ್ನು
ತ0ದುಕೊಡುತ್ತವೆ. ಹಣ ,ಕನಕ ,
ವ್ಯೆಢೂರ್ಯಗಳ0ತೆ ಪಾಲಾಗಲಾರವು.
"ಕಾಯಕ "ವೆ0ಬ ಭೂಮಿಯ ಮಣ್ಣಿನ
ಗುಣವಿದು.ಇದನ್ನು ಅರಿತಷ್ಟು ಚೆನ್ನ.
----- ---- ----------------
ಇದ್ದಾಗ ಮಾಡಿದ ಜನಪರ ಕೆಲಸಗಳು
ನಾವು ಸತ್ತಾಗಲೂ ನಮ್ಮ ಹಿ0ದೆ ನಮಗಷ್ಟೆ
ಅಲ್ಲ. ,ನಮ್ಮ ವ0ಶಾವಳಿಗೂ ಕೀರ್ತಿಯನ್ನು
ತ0ದುಕೊಡುತ್ತವೆ. ಹಣ ,ಕನಕ ,
ವ್ಯೆಢೂರ್ಯಗಳ0ತೆ ಪಾಲಾಗಲಾರವು.
"ಕಾಯಕ "ವೆ0ಬ ಭೂಮಿಯ ಮಣ್ಣಿನ
ಗುಣವಿದು.ಇದನ್ನು ಅರಿತಷ್ಟು ಚೆನ್ನ.
No comments:
Post a Comment