" ತಪ್ಪು "
--- ---- ---
ಎಲ್ಲಿ ತಪ್ಪುಗಳಿರುತ್ತವೆಯೋ ,ಅಲ್ಲಿ
ಒಪ್ಪುಗಳಿದ್ದೇ ಇರುತ್ತವೆ. ತಪ್ಪುಗಳಿ0ದಾಗಿಯೇ
ಜಗವು ಇ0ದು ಅಭಿವೃದ್ಧಿಯನ್ನು. ಕಾಣುತ್ತಿದೆ.
ತಪ್ಪುಗಳಿಲ್ಲದ -ಪರಿಶುದ್ಧವಾದ ಮನುಷ್ಯ
ಈ ಜಗದಲ್ಲಿ ಇಲ್ಲ.ಮನುಷ್ಯನಾದ ಮೇಲೆ
ತಪ್ಪು ಮಾಡಿಯೇ ಮಾಡುತ್ತಾನೆ. ಆ ತಪ್ಪುಗಳು
ಕೆಲವರಲ್ಲಿ ಕ್ಷಮಾರ್ಹ ಇರಬಹುದು. ಇನ್ನು
ಹಲವು ಕ್ಷಮಾರ್ಹತೆಗೆ ಅರ್ಹಗಳಿರುವದಿಲ್ಲ.
ದೇಶದ್ರೋಹ ,ಸಮಾಜದ್ರೋಹ ,
ಗುರುದ್ರೋಹ , ಧರ್ಮದ್ರೋಹ ಗಳನ್ನು
ಕ್ಷಮಾರ್ಹತಗೆ ಯೋಗ್ಯವಲ್ಲದಿದ್ದರೂ ಕಠಿಣತಮ
ಪಶ್ಚಾತ್ತಾಪಗಳಿ0ದ ಪಾಪ -ಪ್ರಜ್ನೆಯ ಹೊರೆ
ಯನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸಬಹುದು.
ತಪ್ಪು ಮಾಡಿದವರನ್ನು (ಗ0ಭೀರ ತಪ್ಪು
ಹೊರತುಪಡಿಸಿ ) ತಿಲಕವಿಟ್ಟು ಘೋರ
ಶಿಕ್ಷೆಗೆ ಒಳಪಡಿಸಿ ನಿ0ದಿಸುವದಕ್ಕಿ0ತ
ಅವರನ್ನು -ಅವರ ತಪ್ಪುಗಳ ತಪ್ಪಿನ ಆಳ
ಆಯಾಮಗಳು , ಹಾಗು ಅದರ ಪರಿಣಾಮಗಳ
ಬಗ್ಗೆ ಆಳವಾದ ತಿಳುವಳಿಕೆಯನ್ನು ತಿಳಿಹೇಳಿ
ಅವರನ್ನು ಸಮಾಜಮುಖಿಯಾಗಿ ಬಾಳಲು
ಅವಕಾಶ ಕೊಡುವ ನೆಲೆಗಳನ್ನು ಸೃಷ್ಟಿ
ಮಾಡುವದರಿ0ದ ಸಮಾಜದಲ್ಲಿ ಸ0ಘಟನೆ
ಪ್ರೀತಿ ,ವಿಶ್ವಾಸ ,ಹೆಚ್ಚಿ ಸಮಾಜ ನಾಡು
ಬಲಿಷ್ಟ ವಾಗಲು ಕಾರಣಗಳಾಗುತ್ತವೆ.
ಅದೇ ರೀತಿ ತಪ್ಪು ಮಾಡಿದವರು ಕೂಡಾ
ಕಾಯಾ ,ವಾಚಾ ,ಮನಸಾ ಹೃದಯವ0ತಿ
ಕೆಯಿ0ದ ಬದಲಾಗಿ ಮಾನವ ಪರ
ಸದ್ಗುಣಗಳನ್ನು ಎತ್ತಿ ಹಿಡಿದು ಸಮಾಜ ಪರ
ವಾಗಿರಬೇಕು.
--- ---- ---
ಎಲ್ಲಿ ತಪ್ಪುಗಳಿರುತ್ತವೆಯೋ ,ಅಲ್ಲಿ
ಒಪ್ಪುಗಳಿದ್ದೇ ಇರುತ್ತವೆ. ತಪ್ಪುಗಳಿ0ದಾಗಿಯೇ
ಜಗವು ಇ0ದು ಅಭಿವೃದ್ಧಿಯನ್ನು. ಕಾಣುತ್ತಿದೆ.
ತಪ್ಪುಗಳಿಲ್ಲದ -ಪರಿಶುದ್ಧವಾದ ಮನುಷ್ಯ
ಈ ಜಗದಲ್ಲಿ ಇಲ್ಲ.ಮನುಷ್ಯನಾದ ಮೇಲೆ
ತಪ್ಪು ಮಾಡಿಯೇ ಮಾಡುತ್ತಾನೆ. ಆ ತಪ್ಪುಗಳು
ಕೆಲವರಲ್ಲಿ ಕ್ಷಮಾರ್ಹ ಇರಬಹುದು. ಇನ್ನು
ಹಲವು ಕ್ಷಮಾರ್ಹತೆಗೆ ಅರ್ಹಗಳಿರುವದಿಲ್ಲ.
ದೇಶದ್ರೋಹ ,ಸಮಾಜದ್ರೋಹ ,
ಗುರುದ್ರೋಹ , ಧರ್ಮದ್ರೋಹ ಗಳನ್ನು
ಕ್ಷಮಾರ್ಹತಗೆ ಯೋಗ್ಯವಲ್ಲದಿದ್ದರೂ ಕಠಿಣತಮ
ಪಶ್ಚಾತ್ತಾಪಗಳಿ0ದ ಪಾಪ -ಪ್ರಜ್ನೆಯ ಹೊರೆ
ಯನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸಬಹುದು.
ತಪ್ಪು ಮಾಡಿದವರನ್ನು (ಗ0ಭೀರ ತಪ್ಪು
ಹೊರತುಪಡಿಸಿ ) ತಿಲಕವಿಟ್ಟು ಘೋರ
ಶಿಕ್ಷೆಗೆ ಒಳಪಡಿಸಿ ನಿ0ದಿಸುವದಕ್ಕಿ0ತ
ಅವರನ್ನು -ಅವರ ತಪ್ಪುಗಳ ತಪ್ಪಿನ ಆಳ
ಆಯಾಮಗಳು , ಹಾಗು ಅದರ ಪರಿಣಾಮಗಳ
ಬಗ್ಗೆ ಆಳವಾದ ತಿಳುವಳಿಕೆಯನ್ನು ತಿಳಿಹೇಳಿ
ಅವರನ್ನು ಸಮಾಜಮುಖಿಯಾಗಿ ಬಾಳಲು
ಅವಕಾಶ ಕೊಡುವ ನೆಲೆಗಳನ್ನು ಸೃಷ್ಟಿ
ಮಾಡುವದರಿ0ದ ಸಮಾಜದಲ್ಲಿ ಸ0ಘಟನೆ
ಪ್ರೀತಿ ,ವಿಶ್ವಾಸ ,ಹೆಚ್ಚಿ ಸಮಾಜ ನಾಡು
ಬಲಿಷ್ಟ ವಾಗಲು ಕಾರಣಗಳಾಗುತ್ತವೆ.
ಅದೇ ರೀತಿ ತಪ್ಪು ಮಾಡಿದವರು ಕೂಡಾ
ಕಾಯಾ ,ವಾಚಾ ,ಮನಸಾ ಹೃದಯವ0ತಿ
ಕೆಯಿ0ದ ಬದಲಾಗಿ ಮಾನವ ಪರ
ಸದ್ಗುಣಗಳನ್ನು ಎತ್ತಿ ಹಿಡಿದು ಸಮಾಜ ಪರ
ವಾಗಿರಬೇಕು.
No comments:
Post a Comment