" ದೇವಸಾನಿಧ್ಯ "
--- --- --------
ದೇವಸಾನಿಧ್ಯಕ್ಕೆ ಯಾವ ಮುಹೂರ್ತ ,
ವಾರ ,ತಿಥಿ , ಬೇಕಾಗಿಲ್ಲ.ಪರಿಶುದ್ಧವಾದ
ಭಕ್ತಿ -ಭಾವ ,ಆತ್ಮ ಶುದ್ಧಿಗಳಿದ್ದರೆ ಸಾಕು.
ದೇವ ಸಾನಿಧ್ಯ ಅಲ್ಲಿಯೇ ಇರುತ್ತದೆ.
"ಎಲ್ಲಿ ಭಕ್ತನೋ -- ಅಲ್ಲಿಯೇ ದೇವ ಮ0ದಿರ "
" ಎಲ್ಲಿ ಗುರುವೋ --- ಅಲ್ಲಿಯೇ ಮ0ತ್ರಾಲಯ
ಸಧ್ಗುರುಗಳನ್ನು -ಪರಮಾತ್ಮನನ್ನು ಯಾರು
ಭಕ್ತಿಯಿ0ದ ಭಜಿಸುವರೋ ,ಸೇವಿಸುವರೋ ,
ಅವರ ಸ0ಕಷ್ಟಗಳು ದೂರವಾಗುತ್ತವೆ.ಅವರ
ಇಷ್ಟಾರ್ಥಗಳು ಸಿದ್ಧಿಸುತ್ತವೆ.ಸಧ್ಗುರು -ಪರಮಾತ್ಮನನ್ನು
ನೆನೆದು ಪ್ರಾರ0ಭಿಸುವ
ಎಲ್ಲಾ ಕಾರ್ಯಗಳು ಗುರು -ದೇವರಿಗೆ
ಸಮರ್ಪಿಸಿ ಮುನ್ನಡೆದರೆ ಯಶಃ ಖ0ಡಿತ.
ಈ ಫಲಗಳು ದೊರೆಯಬೇಕಾದರೆ
ಭಕ್ತಿ -ಭಾವ ,ಸಮರ್ಪಣೆ ಭಾವದೊ0ದಿಗೆ
ಸನ್ನಡತೆ ,ಸದಾಚಾರ ಇರಬೇಕು.ಇವೆಲ್ಲವೂ
ಮಿಳಿತವಾದಾಗ ಭಕ್ತನು
'ಎಲ್ಲಿ ನೆನೆಯುತ್ತಾನೋ
ಅಲ್ಲಿಯೇ ವ್ಯೆಕು0ಠ ಸನ್ನಿಧಾನ '
ಕೃಷ್ಣಾರ್ಪಣಮಸ್ತು.
No comments:
Post a Comment