Thursday, March 8, 2018

    "  ಸ0ಗಾನ   ಮಾತು   --  267  "
    ---     -----    ----    ----   ------
  *  " ವಿಧೇಯಕಗಳು 
        ವಿದಾಯಗಳಾಗಬಾರದು  ".
  *  '  ಮೊಳೆ ' ಬಡಿಯುವ ಮುನ್ನ
         ಹತ್ತು ಸಲ ವಿಚಾರಿಸು ,
         ಈ ಕ್ರಿಯೆ ಅನ್ಯರ ಬಾಳಿನಲ್ಲಿ
          ಕಣ್ಣೀರ ತರಿಸಬಾರದು.
  *       ನೀನ್ಯಾರು  -ಎ0ಬುದನ್ನು ವಿಚಾರಿಸಿ
           ' ಡ0ಗುರ ' ಬಾರಿಸು.

No comments: