" ಸಂಗಾನ ಮಾತು --402 "
-- ---- ----- -------
* ಕೆಸರೆರೆಚುವವರಲ್ಲಿ ...
ಮಣ್ಣು - ಬೆಂಕಿಪೊಟ್ಟಣ -ಸೀಮೆ ಎಣ್ಣೆ
ಇರುತ್ತೆ ..ಅಲ್ವಾ..?
* ಬೇಕಾಗಿರುವದು
ಬಣ್ಣಗಳ ಸರದಾರರಲ್ಲ
ಶಾಂತಿ - ಸೌಹಾರ್ಧತೆಯ
ಸರದಾರರು.
* ಮೇಲಿನವರಿಗೆ ಬ್ಯಾಂಕ ಕೊಡುತ್ತದೆ.
ಕೆಳಗಿನವರಿಗೆ ಸರಕಾರ ಕೊಡುತ್ತದೆ.
ಮಧ್ಯಮ ವರ್ಗದವರಿಗೆ ಕೊಡುತ್ತಾರೆ
ಪಂಗನಾಮ.
No comments:
Post a Comment