" ಬದುಕು."
----- ----- ---
ಬದುಕಿನಲ್ಲಿ ಏಳು ಬೀಳು ಸಹಜ.
ಕೆಲವೊ0ದು ಘಟನೆಗಳು ನಮ್ಮನ್ನು
ಉತ್ತು0ಗ ಶಿಖರಕ್ಕೆ ಹೊಯ್ದು ನಿಲ್ಲಿಸುತ್ತವೆ.
ಕೆಲವೊ0ದು ಘಟನೆಗಳು ನಮ್ಮನ್ನು
ಪಾತಾಳ ಲೋಕಕ್ಕೆ ಹೊಯ್ಯುತ್ತವೆ.
ಇವೆರಡರ ಮಧ್ಯೆ ಎಷ್ಟೋಜನರು ನಮ್ಮವ
ರಾಗುತ್ತಾರೆ.ಎಷ್ಟೋ ಜನರು ನಮ್ಮ
ವ್ಯೆರಿಗಳಗುತ್ತಾರೆ.ಎಷ್ಟೋ ಜನರು ಹಿತ ಶತ್ರು
ಗಳಗುತ್ತಾರೆ. ಇವರೆಲ್ಲರನ್ನು ಪ್ರೀತಿ ವಿಶ್ವಾಸ
ದ ದಾರಿಯಲ್ಲಿ ಕರೆದುಕೊ0ಡು
ಪಯಣಿಸ ಬೇಕಾದರೆ.ನಮ್ಮಲ್ಲಿ ವಿಶ್ವ ಭಾತೃತ್ವದ ಪ್ರಜ್ನೆ
ಜಾಗೃತ ವಾಗಿರಬೇಕು
No comments:
Post a Comment