Thursday, March 8, 2018

"   ಸನ್ಮಾರ್ಗ. "
ಕಳೆದು ಹೋದ ದಿನಗಳು ಮತ್ತೆ ಬರುವದಿಲ್ಲ
ಎ0ಬುದು ಎಷ್ಟು ನಿಜವೋ ಅಷ್ಟೇಕಳೆದು
ಹೋದ ಯೌವನ ಬರಲಾರದು.ಆದರೆಮನುಷ್ಯ
ಮನಸ್ಸು ಮಾಡಿದರೆ ಜೀವನದ ಪಕ್ವತೆಯ
ಪಾಠಗಳನ್ನು ತಾನು ಪಡೆಯಬಹುದು/
ಅನ್ಯರಿಗೂ ಕಲಿಸಬಹುದು.ಇದು ಆತನಿಗಿರುವ
ಏಕ್ಯೆಕ  ಏನೊ0ದು ಕಳೆದುಕೊಳ್ಳದೇ ಮಾನವ
ಮಾನವನಿಗಾಗಿ ಮಾಡುವ ಸನ್ಮಾರ್ಗದ
ಕಾಯಕ ಮತ್ತು ಸ0ಕೇತ .

No comments: