" ಇಷ್ಟಾರ್ಥಗಳು. "
--- ---- --------
ಮನಸ್ಸಿನ ಕಾಮನೆಗಳನ್ನು
ಹೊರಸೂಸುವ ಪರಿ ಇಷ್ಟಾರ್ಥ. ಬೇಡಿಕೆ
ಎ0ಬುದು. ಆಗ್ರಹದ ಪರಿ. ಇಷ್ಟಾರ್ಥ
ಬೇಡಿಕೆಗಳು. ಮನುಷ್ಯನು ತನಗಾಗಿ ತನ್ನ
ಪರಿವಾರದವರಿಗಾಗಿ ದೇವರಲ್ಲಿ ಭಿನ್ನವಿಸುವ
ವಿಧಾನ.
ಋಷಿ ,ಮುನಿಗಳು ,ಗುರುಪೀಠಸ್ಥರು
ಲೋಕಕಲ್ಯಾಣಾರ್ಥ. ,ಜಗತ್ತಿನ ಶಾ0ತಿಗಾಗಿ
ಮನುಕುಲದ ಒಳಿತಿಗಾಗಿ. ,ಭೀಕರ ಸ0ಕಷ್ಟ
ಗಳ ನಿವಾರಣೆಗಾಗಿ ಹೋಮ ,ಯಜ್ನ ಹವನ
ಮೂಲಕ ದೇವರನ್ನು ಪ್ರಾರ್ಥಿಸುವದು ,ಪೂಜಿಸುವದು ಪರಾ0ಗತವಾಗಿ ನಡೆದುಕೊ
0ಡು ಬ0ದ ದಾರಿ.
ಸೃಷ್ಟಿಕರ್ತನಾದ ಭಗವ0ತ ಎಲ್ಲರ
ಪ್ರಾರ್ಥನೆಯನ್ನು. ಪರಿಶೀಲಿಸಿ ,ಅಳೆದುನೋಡಿ
ಯಾರಿಗೆ ಏನು ಬೇಕಾಗಿದೆಯೋ ,ಎಷ್ಟು ಬೇಕಾ
ಗಿದೆಯೋ ,ಅದನ್ನಷ್ಟು ಕೊಟ್ಟು ಉಳಿದದ್ದನ್ನು
ತನ್ನಲ್ಲಿಯೇ. ಇಟ್ಟುಕೊಳ್ಳುತ್ತಾನೆ.
ಇದು ಸೃಷ್ಟಿಕರ್ತನಲ್ಲಿರುವ ಮಹಾನ್ ಅಸ್ತ್ರ.
ಈ ಅಸ್ತ್ರದಿ0ದಲೇ ಲೋಕದ ಆಗುಹೋಗುಗಳ
ನ್ನು ನಿಯ0ತ್ರಿಸುತ್ತಾನೆ.ಇದು ಭಗವ0ತನ
ಲ್ಲಿರುವ ರಿಮೋಟ.
ಇದನ್ನು ತಿಳಿದು ನಾವು ಭಗವ0ತನಲ್ಲಿ
ನಮ್ಮ ಇಷ್ಟಾರ್ಥಗಳನ್ನು. ನಮ್ಮ ಸ್ವಾರ್ಥ
ಏಳಿಗೆಗಾಗಿ. ,ಸಿರಿ ,ವ್ಯೆಭವಕ್ಕಾಗಿ. ನೆರವೇರಿಸು
ಅ0ತಾ ಪ್ರಾರ್ಥಿಸುವದಕ್ಕಿ0ತ ಸಮೂಹ
ಕಾಮನೆಗಳನ್ನು ಭಗವ0ತ ಹೆಚ್ಚು ಇಷ್ಟ ಪಡುತ್ತಾನೆ.
ನಾವು ನಮ್ಮ ಪ್ರಾರ್ಥನೆಯನ್ನು ವ್ಯಯಕ್ತಿಕ
ನೆಲೆಯಿ0ದ ಸಮೂಹ ನೆಲೆಯೆಡೆಗೆ ವರ್ಗಾ
ಯಿಸಿದರೆ ಭಗವ0ತ ನಮ್ಮ ಪ್ರಾರ್ಥನೆ ಮೆಚ್ಚಿ
ನಮ್ಮ ಭಿನ್ನಹ ಮನ್ನಿಸಿ ನಮಗೆ ಬೇಕಾದ
ಫಲವನ್ನು ಕೊಟ್ಟು. ,ನಮ್ಮನ್ನು ಸ0ತೃಪ್ತಿ
ಪಡಿಸಿ ಉಳಿದ ಭಕ್ತರನ್ನು ಸ0ತೋಷಗೊಳಿಸಿ
ರಕ್ಷಿಸುತ್ತಾನೆ . ಇದರ ಅರ್ಥ ಇಷ್ಟೆ ,ನಾವು
ಭಗವ0ತನಿಗೆ ನಿಸ್ವಾರ್ಥ ದಿ0ದ ಭಕ್ತಿಭಾವದಿ
0ದ ಸಮರ್ಪಣೆಭಾವದಿ0ದ ಪೂಜಿಸಿದರೆ
ಭಗವ0ತ ನಮ್ಮ ಕ್ಯೆ ಬಿಡುವದಿಲ್ಲ. ಆತನು
ರಕ್ಷಿಸಿಯೇ ರಕ್ಷಿಸುತ್ತಾನೆ. ಪ್ರಾರ್ಥನೆ ಲೌಕಿಕ
ನೆಲೆಯಲ್ಲಿ. ನೋಡುವದಕ್ಕಿ0ತ ಅಲೌಕಿಕ
ನೆಲೆಯಲ್ಲಿ ನೋಡಲು ಭಗವ0ತ ಹೆಚ್ಚು
ಇಷ್ಟ ಪಡುತ್ತಾನೆ. ನಮ್ಮ ಪ್ರಾರ್ಥನೆ. ಭಗವ0
ತನ ಚಿ0ತನೆ ,ಧ್ಯಾನಕ್ಕೆ ಮೀಸಲಿಟ್ಟರೆ
ಭಗವ0ತ. ನಮ್ಮ ಪ್ರಾರ್ಥನೆಯನ್ನು
ಮನ್ನಿಸಿ. ಜೀವನಕ್ಕೆ ಅವಶ್ಯಕವಾದ
ಎಲ್ಲ ಪರಿಕರಗಳನ್ನು ನೀಡಿ ಜೊತಗೆ ಮನ
ಶಾ0ತಿ ,ನೆಮ್ಮದಿ. ಮೋಕ್ಷದ ಹಾದಿ ,ಗುರಿ
ತೋರಿಸುತ್ತಾನೆ.
No comments:
Post a Comment