Friday, March 9, 2018

"  ಸಂಗಾನ ಮಾತು  -382  "
   --   ----   ----   -----------
  *  ದುಷ್ಟರನ್ನು ವಿಜೃಂಬಿಸಲು
      ದುಷ್ಟರನ್ನು ಆಕರ್ಷಿಸಲು
       ನಮ್ಮ ಮನಸ್ಸು ಮಣೆ ಹಾಕಬಾರದು.
  *    ತಗೊಂಡು - ಕೊಡಲಿಲ್ಲ
        ಕೊಟ್ಟಾವ - ಬಿಡಲಿಲ್ಲ
        ಬಿಟ್ಟಾವ - ಹಿಡಿಯಲಿಲ್ಲ
        ಇದು ' ಹಣದ ಮಾಯೆ '.
  *   ಅನುಷ್ಟಾನಗಳಲ್ಲಿ
       ಅತ್ಯಂತ ಶ್ರೇಷ್ಟ ಅನುಷ್ಟಾನ
       'ಮಾನವ ಧರ್ಮ '.

No comments: