Sunday, March 4, 2018

     "  ಸಾತ್ವಿಕ  . "
        --------------
ಕಥೆ    ಹೇಳುವರಾಗಲೀ  ...
ಕಥೆ    ಕೇಳುವರಾಗಲೀ  ....
ಇವರಿಬ್ಬರ
ನಡುವೆ ಅನ್ಯೋನ್ಯ ಸ0ಭ0ಧವಿರುತ್ತದೆ .
ಅದುವೇ  ಸತ್ಯದ  ಬೆಳಕು  ...!!.
ಬೆಳಕು  ಸಾತ್ವಿಕವಾಗಿ
ಎಲ್ಲಿಯವರೆಗೆ    ಪಸರಿಸುತ್ತದೋ
ಅಲ್ಲಿಯವರೆಗೆ    ಪ್ರಕಾಶಮಾನವಾಗಿ
  ವಿರಾಜಮಾನವಾಗಿರುತ್ತದೆ.
.........      .....     ......     ...
ಸಾತ್ವಿಕತೆಯ ಶಕ್ತಿ ಕು0ದಲು ...
ಸುತ್ತಲೂ  ಗಾಢಾ0ಧಕಾರ  ಕತ್ತಲು
  ಆವರಿಸುತ್ತದೆ.
  ಜಗತ್ತಿನ   ಚಲನ  ವಲನಗಳು
  ಮ0ದಗತಿಯಲ್ಲಿ  ಚಲಿಸುತ್ತವೆ.
   "ಸಾತ್ವಿಕತೆ  ದೀಪಕ್ಕೆ
     ತ್ಯೆಲವಿದ್ದ0ತೆ .."
   ಕಲಬೆರಕೆಯಾಗಲು
  ಪ್ರಳಯವನ್ನು  ಅಹ್ವಾನಿಸಿದ0ತೆ..!!.

No comments: