"ನಿರ್ಭಿಡೆ "
---------------
ನಿರ್ಭಿಡೆಯಿ0ದ ಮಾತನಾಡುವವರು ಈಗ
ವಿರಳ.ನಿರ್ಭಿಡೆಯಿ0ದ ಮಾತಾಡುವವರು
100 ಕ್ಕೆ 100 ರಷ್ಟು ಸತ್ಯ ಇರುತ್ತವೆ ಅ0ತಾ
ಹೇಳಲಾಗದು. ಆದರೆ ಅವರಾಡುವ ಮಾತುಗ
ಳಲ್ಲಿ ಸತ್ವವಿರುತ್ತದೆ0ಬುದನ್ನು ಅಲ್ಲಗಳೆಯು
ವ0ತಿಲ್ಲ.
ಅಪರೂಪವೆನಿಸುವ0ತಹ ರಾಜಕಾರಣಿಗ
ಳಲ್ಲಿ ನಿರ್ಭಿಡೆ ಗುಣಗಳಿರುತ್ತವೆ. ಇವರು ರಾಜ
ಕಾರಣಿಯಾಗಿ ರಾಜಧರ್ಮ ಪಾಲಿಸುತ್ತಾರೆಯೇ
ಹೊರತು , ಅವರು ಮಾತಾಡುವ ಸ0ಧರ್ಭ
ಬ0ದಾಗ ವಿರೋಧ ಪಕ್ಷ ,ಆಡಳಿತ ಪಕ್ಷವೆನ್ನುವ
ಭಾವನೆ ಇವರಲ್ಲಿ ಇರುವದಿಲ್ಲ.
ಸಾರ್ವಜನಿಕ ರ0ಗಗಳಲ್ಲಿ ಕೆಲವರು ನಿರ್ಭಿಡೆ
ಮಾತನಾಡುವವರು ಸಿಗುತ್ತಾರೆ. ಇವರ
ಮಾತಿನ ಶ್ಯೆಲಿಗೆ ಹೆದರಿ ಯಾರೇ ಆಗಲಿ
ಇವರನ್ನು ಎದುರುಹಾಕಿಕೊಳ್ಳಲು ಹೋಗುವ
ದಿಲ್ಲ. ಎದುರುಹಾಕಿಕೊ0ಡರೆ ತಮ್ಮ ಬಣ್ಣ
ಬಟಾಬಯಲು ಆಗುತ್ತದೆ0ಬ ಭಯ.
ನಿರ್ಭಿಡೆ ಮಾತಾಡುವವರ ವ್ಯೆಶಿಷ್ಟವೆ0ದರೆ ,
ಇವರು ಯಾರ ದಾಕ್ಷಿಣ್ಯಕ್ಕೂ ಒಳಗಾಗುವದಿಲ್ಲ.
ಒಳಗಾಗುವರಲ್ಲ.ಮೂರಕ್ಕಿಳಿದರೂ ಅಷ್ಟೆ,
ಆರಕ್ಕೇರಿದರೂ ಅಷ್ಟೆ. ಕೆಲವೊ0ದು ಸ0ಧರ್ಭ
ಗಳಲ್ಲಿ ನಿರ್ಭಿಡೆ ಮಾತಾಡುವವರು ಅಸಾಧ್ಯ
ವೆನಿಸುವ ಕೆಲಸಗಳನ್ನು ತು0ಬಾ ಸಲಿಸಾಗಿ
ಮಾಡಿಬಿಡುತ್ತಾರೆ.
ಇ0ತಹ ಸ್ವಭಾವದವರಿ0ದ ಕೆಲವೊಬ್ಬರಿಗೆ
ನೋವಾಗಬಹುದು.ಇತರರಿಗೆ ಸಮಸ್ಯೆಗಳ
ಪರಿಹಾರವಾಗುತ್ತದೆ. ಇ0ತವರು ಊರಿಗೆ
ಒ0ದಿಬ್ಬರು ಇರಬೇಕೆನ್ನುವದು ನನ್ನ
ಅಭಿಪ್ರಾಯ.
---------------
ನಿರ್ಭಿಡೆಯಿ0ದ ಮಾತನಾಡುವವರು ಈಗ
ವಿರಳ.ನಿರ್ಭಿಡೆಯಿ0ದ ಮಾತಾಡುವವರು
100 ಕ್ಕೆ 100 ರಷ್ಟು ಸತ್ಯ ಇರುತ್ತವೆ ಅ0ತಾ
ಹೇಳಲಾಗದು. ಆದರೆ ಅವರಾಡುವ ಮಾತುಗ
ಳಲ್ಲಿ ಸತ್ವವಿರುತ್ತದೆ0ಬುದನ್ನು ಅಲ್ಲಗಳೆಯು
ವ0ತಿಲ್ಲ.
ಅಪರೂಪವೆನಿಸುವ0ತಹ ರಾಜಕಾರಣಿಗ
ಳಲ್ಲಿ ನಿರ್ಭಿಡೆ ಗುಣಗಳಿರುತ್ತವೆ. ಇವರು ರಾಜ
ಕಾರಣಿಯಾಗಿ ರಾಜಧರ್ಮ ಪಾಲಿಸುತ್ತಾರೆಯೇ
ಹೊರತು , ಅವರು ಮಾತಾಡುವ ಸ0ಧರ್ಭ
ಬ0ದಾಗ ವಿರೋಧ ಪಕ್ಷ ,ಆಡಳಿತ ಪಕ್ಷವೆನ್ನುವ
ಭಾವನೆ ಇವರಲ್ಲಿ ಇರುವದಿಲ್ಲ.
ಸಾರ್ವಜನಿಕ ರ0ಗಗಳಲ್ಲಿ ಕೆಲವರು ನಿರ್ಭಿಡೆ
ಮಾತನಾಡುವವರು ಸಿಗುತ್ತಾರೆ. ಇವರ
ಮಾತಿನ ಶ್ಯೆಲಿಗೆ ಹೆದರಿ ಯಾರೇ ಆಗಲಿ
ಇವರನ್ನು ಎದುರುಹಾಕಿಕೊಳ್ಳಲು ಹೋಗುವ
ದಿಲ್ಲ. ಎದುರುಹಾಕಿಕೊ0ಡರೆ ತಮ್ಮ ಬಣ್ಣ
ಬಟಾಬಯಲು ಆಗುತ್ತದೆ0ಬ ಭಯ.
ನಿರ್ಭಿಡೆ ಮಾತಾಡುವವರ ವ್ಯೆಶಿಷ್ಟವೆ0ದರೆ ,
ಇವರು ಯಾರ ದಾಕ್ಷಿಣ್ಯಕ್ಕೂ ಒಳಗಾಗುವದಿಲ್ಲ.
ಒಳಗಾಗುವರಲ್ಲ.ಮೂರಕ್ಕಿಳಿದರೂ ಅಷ್ಟೆ,
ಆರಕ್ಕೇರಿದರೂ ಅಷ್ಟೆ. ಕೆಲವೊ0ದು ಸ0ಧರ್ಭ
ಗಳಲ್ಲಿ ನಿರ್ಭಿಡೆ ಮಾತಾಡುವವರು ಅಸಾಧ್ಯ
ವೆನಿಸುವ ಕೆಲಸಗಳನ್ನು ತು0ಬಾ ಸಲಿಸಾಗಿ
ಮಾಡಿಬಿಡುತ್ತಾರೆ.
ಇ0ತಹ ಸ್ವಭಾವದವರಿ0ದ ಕೆಲವೊಬ್ಬರಿಗೆ
ನೋವಾಗಬಹುದು.ಇತರರಿಗೆ ಸಮಸ್ಯೆಗಳ
ಪರಿಹಾರವಾಗುತ್ತದೆ. ಇ0ತವರು ಊರಿಗೆ
ಒ0ದಿಬ್ಬರು ಇರಬೇಕೆನ್ನುವದು ನನ್ನ
ಅಭಿಪ್ರಾಯ.
No comments:
Post a Comment