" ಸಂಗಾನ ಮಾತು -405 "
---- ----- ------ --------'--
* ನಿನ್ನ ನೀ ಮಾರಿಕೊಂಡರೆ
ಹೆತ್ತ ಒಡಲಿಗೆ ಬೆಂಕಿ ಇಟ್ಟಂತೆ.
* ದ್ಯೆವ ಶಕ್ತಿಯ ಕೊಳ್ಳಿ ಬೆಳಕನ್ನು ನೀಡುತ್ತದೆ
ಅಸುರ ಶಕ್ತಿಯ ಕೊಳ್ಳಿ ಸ್ಮಶಾನವಾಗಿಸುತ್ತೆ.
* ಸುಳ್ಳಿನ ಆಲಯದಲ್ಲಿ
ಸುಳ್ಳು ದೇವರು.
---- ----- ------ --------'--
* ನಿನ್ನ ನೀ ಮಾರಿಕೊಂಡರೆ
ಹೆತ್ತ ಒಡಲಿಗೆ ಬೆಂಕಿ ಇಟ್ಟಂತೆ.
* ದ್ಯೆವ ಶಕ್ತಿಯ ಕೊಳ್ಳಿ ಬೆಳಕನ್ನು ನೀಡುತ್ತದೆ
ಅಸುರ ಶಕ್ತಿಯ ಕೊಳ್ಳಿ ಸ್ಮಶಾನವಾಗಿಸುತ್ತೆ.
* ಸುಳ್ಳಿನ ಆಲಯದಲ್ಲಿ
ಸುಳ್ಳು ದೇವರು.
No comments:
Post a Comment