Tuesday, March 6, 2018

 "  ಸಂಗಾನ ಮಾತು -395 "
   ---   -----   ------------------
  *  ಕಥೆ - ಉಪಕಥೆ ಹೇಳಿ - ಹೇಳಿ
      ಭಂಢವಾಳ   ಗಿಟ್ಟಿಸುವವರ
      ಬಗಲಲ್ಲೇ  ' ಛಟ್ಟ ' ಇರುತ್ತದೆ.

  *   ಮಡಿವಂತಿಕೆ ಹೇಳಿ
       ಮಡಿವಂತಿಕೆ ಪಾಲಿಸದಿದ್ದರೆ
       ಮಡಿದ ಹಾಗೆ.!  ಮೂಸಿ ನೋಡಲು
       ನಾಯಿ ಕುನ್ನಿ ಸಹ ಬರುವದಿಲ್ಲ.

  *   ಪತಿ ಪಾರಾಯಣ  - ಹಳೆಯದ್ದು
       ಸತಿ  ಪಾರಾಯಣ  - ಹೊಸದು
                  ಎರಡರಲ್ಲೂ
     ' ಮತಿ  ' ಕಳೆದುಕೊಂಡರೆ
       ಎಂಜಲು ಅನ್ನವೇ ಗತಿ.

No comments: