Thursday, February 8, 2018

"  ಸ0ಗಾನ  ಮಾತು -  293. "
     ---   ----   -----   -----   -------

  *  ಚಾತುರ್ಯವು ಹಳಿಯ ಮೇಲೆ
      ಚಲಿಸುವ ರೇಲ್ವೆ ಇದ್ದ0ತೆ.

  *  ಮನುಷ್ಯನ ಬೌದ್ಧಿಕ ಮಟ್ಟ, ಜ್ನಾನದ ಆಳ
      ಅರಿವಿನ ಮಟ್ಟವನ್ನು  ಕಲಿಕೆ ನಿರ್ಧರಿಸುತ್ತದೆ

  *  ಚಾತುರ್ಯವೆ0ಬುದು ಮನುಷ್ಯನ
      ಅ0ತರಿಕ ಪರಿಜ್ನಾನದ ಕ್ರಿಯೆ.

No comments: