Tuesday, February 6, 2018

"ಆಧಾರ ಪರ್ಯಾಯ ಸಂಖ್ಯೆ "
   ---   -----   -----  -------
  ಬರುವ ಮಾರ್ಚ-2018 ರಿಂದ ಆಧಾರ
ಕಾರ್ಡಗೆ  'ಪರ್ಯಾಯ ಗುರುತು ಸಂಖ್ಯೆ '
(ವರ್ಚುವಲ್  ಐ.ಡಿ.) ಬಳಕೆದಾರರಿಗೆ ನೀಡುವ
ಹೊಸದೊಂದು ಪರಿಕಲ್ಪನೆ ಸರಕಾರದ ಚಿಂತ
ನೆಯಲ್ಲಿದೆ.ಇದರಿಂದ ಪ್ರತಿಯೊಂದಕ್ಕೂ ಆಧಾರ
ಜೋಡಿಸುವದು ತಪ್ಪಿದಂತಾಗುತ್ತದೆ.
  16 ಸಂಖ್ಯೆಯುಳ್ಳ ವಿನೂತನ ಐ.ಡಿ.ಯನ್ನು
ನಗರೀಕರಣ ದವರಿಗೆ ಪ್ರಯೋಜನವಾಗ
ಬಹುದು.
 
ಈಗಲೂ 'ಕೆವಾಯ್ ಸಿ' ಅಫ್ಡೇಟ್ ಮಾಡುವಾಗ
ಬ್ಯಾಂಕಿನಲ್ಲಿ ಸುಮಾರು ಜನ ಸರತಿಯಲ್ಲಿ
ನಿಂತಿರುತ್ತಾರೆ.ಅವರಿಗೆ 'ಕೆವಾಯ್ ಸಿ 'ಅಪ್ಡೇಟ್
ಮಾಡುವದೇ ದೊಡ್ಡ ಸಮಸ್ಯೆ.ಮೇಲಾಗಿ 
ತಿಂಗಳು ಮೊದಲ ವಾರದಲ್ಲಿ ಪೋಷ್ಟ ಆಫೀಸ
ಹಾಗು ಸರಕಾರಿ ಬ್ಯಾಂಕಗಳಲ್ಲಿ  ಬಹುತೇಕ
ಫಲಾನುಭವಿಗಳೇ ಇರುತ್ತಾರೆ.ಅವರಲ್ಲಿ 
ಬಹಳಷ್ಟು ಜನ ಇನ್ನು ಹೆಬ್ಬಟ್ಟಿನವರೇ.ಸಹಿ
ಮಾಡಲು ಬರುವದೇ ಇಲ್ಲ.ಒಂದು ಸಹಿ
ಮಾಡಬೇಕಾದರೆ  5-10 ನಿಮಿಷ ತೆಗೆದುಕೊ
ಳ್ಳುತ್ತಾರೆ.ಅಂತವರಿಗೆ ಇದು ಪ್ರಯೋಜನ
ವಾಗುತ್ತೋ ,ಇಲ್ಲವೋ ಸಂಶಯ.
 
  ಡಿಜಟಲೀಕರಣ '- ವ್ಯವಸ್ಥೆ ಇರಲಿ. ಆದರೆ
ಎಲ್ಲರೂ ಬಳಸುವ ಸರಳ ವ್ಯವಸ್ಥೆ ಇರಲಿ.
ಬ್ಯಾಂಕಿನಲ್ಲಿ 'ಕೆವಾಯ್ ಸಿ'ಅಪ್ಡೇಟ ಮಾಡಿಸು
ವಾಗ 'ಆಧಾರಕಾರ್ಡ 'ನಲ್ಲಿದ್ದ ವಿಳಾಸವೇ
ಬೇಕೆನ್ನುತ್ತಾರೆ. ಆ ವಿಳಾಸದವರು ಮತ್ತೊಂದು
ಊರಿಗೆ ಬಂದಿರುತ್ತಾರೆ. ಇಂತಹ ಪ್ರಕರಣಗ
ಳಲ್ಲಿ ವಿಳಾಸ ದೃಡೀಕರಣದ ಬಗ್ಗೆ ಇನ್ನು ಸರಳ
ಕ್ರಮ ಜಾರಿಗೆ ಬರಲಿ.
 
'ಆಧಾರ ಪರ್ಯಾಯ ' ಸಂಖ್ಯೆಯ ಜೊತೆ
ಜೊತೆಗೆ ಈಗಿರುವ ಆಧಾರನಲ್ಲಿರುವ ವ್ಯವಸ್ಥೆ
ಯಲ್ಲಿ ಸರಳಿಕರಣಗೊಳಿಸಿದರೆ  ಬಳಕೆದಾರರಿಗೆ
ಹೆಚ್ಚು ಪ್ರಯೋಜನ. ಆಧಾರ ಪರ್ಯಾಯ ಜನ
ಸ್ನೇಹಿಯಾಗಲಿ.

No comments: