"ಬದಲಾವಣೆ / ವಿಶ್ರಾಂತಿ. "
--- ------ ------ ------------
ಶಾಲೆಗೆ ಹೋದಾಗ ದಿನನಿತ್ಯ ಪಾಠದ
5-6 ಘಂಟೆಗಳ ಅವದಿಯಲ್ಲಿ ಮಧ್ಯೆ
15 ನಿಮಿಷ / ಅರ್ಧ ಗಂಟೆ ವಿಶ್ರಾಂತಿ
ಇರುತ್ತದೆ. ಕಾಲೇಜು ,ಕಛೇರಿ ,ಬ್ಯಾಂಕ್ ಎಲ್ಲಾ
ಕಡೆಯಲ್ಲಿ ಒಟ್ಟು ಕೆಲಸದ ಅವಧಿಯಲ್ಲಿ ಸ್ವಲ್ಪ
ಸಮಯ ವಿಶ್ರಾಂತಿ ಇರುವದು ಸಹಜ.
ನಿರಂತರ ಪಾಠ ಕೇಳುವದು, ನಿರಂತರ
ಕೆಲಸದಿಂದ ಮನಸ್ಸಿನ ಬೇಜಾರು ಹೋಗಲಾ
ಡಿಸಲು,ಮುಂದಿನ ಅವಧಿಯ ಕೆಲಸಕ್ಕೆ ನವ
ಚ್ಯೆತನ್ಯ ನೀಡುವ ಉದ್ದೇಶವೇ ವಿಶ್ರಾಂತಿ.
ಇದೇ ಸೂತ್ರ ಹಿಗ್ಗಿಸಿದಾಗ 60 ವರ್ಷ ದಾಟಿದ
ಹಿರಿಯರಿಗೆ ನಿವೃತ್ತಿಯು ಸಾಮಾನ್ಯ. ಸುಮಾರಾಗಿ 25-30 ವರ್ಷ ಕೆಲಸ ಮಾಡಿದ
ವರಿಗೆ,ನಿವೃತ್ತಿಯ ಅಂಚಿಗೆ ಬಂದಾಗ ಮಾಡಿದ್ದೇ
ಮಾಡಿದ್ದು -ಗುಣಿಸಿದ್ದೇ ಗುಣಿಸಿದ್ದು ,ಮಾಡಿ
ಮಾಡಿ ,ನೋಡಿ -ನೋಡಿ ಬೇಸರ ಬಂದು
ಬಿಟ್ಟಿರುತ್ತದೆ.(ಬಹುತೇಕರಲ್ಲಿ).ಹಾ ಗೆಯೇ
ವಯೋ ಹಿರಿತನ,ಕೌಟಂಬಿಕ ಜವಾಬ್ದಾರಿ ಹೀಗೆ
ಹಲವಾರು ಕೆಲಸಗಳು ನಿರ್ವಹಿಸಬೇಕಾಗಿರು
ವದರಿಂದ ವಿಶ್ರಾಂತಿ/ಬದಲಾವಣೆ ಅವಶ್ಯ
ವಿರುತ್ತದೆ.
ಇದನ್ನೇ ನಾವು ಸಾಮಾಜಿಕ ,ಕಂಪನಿಗಳು,
ಉಧ್ಯಮೆ ಇತರೆ ಕ್ಷೇತ್ರಗಳಲ್ಲಿಯೂ ಒಂದೇ
ತೆರೆನಾದ ಕೆಲಸ ನಿರ್ವಹಿಸಿದವರಿಗೆ
ನಿವೃತ್ತಿ/ಬದಲಾವಣೆ ಅವಶ್ಯ.(ಖಾಸಗಿ ವಲಯ
ಸೇರಿ).
ಈ ಬದಲಾವಣೆ ಅನ್ನುವದು ಹೊಸ ವಿಚಾರ
ಗಳತ್ತ ,ಹೊಸ ಹೊಸ ಆಯಾಮಗಳಿಗೆ,ಹೊಸ
ಹೊಸ ಸಾಮಾಜಿಕ ಚಟುವಟಿಕೆಗಳಿಗೆ,ಚಿಂತನೆ
ಗಳಿಗೆ 'ಬದಲಾವಣೆಯು' ಸಂಜೀವನಿ ಆಗಲಿದೆ.
ಮಾಗಿದ ಹಣ್ಣು ಚಿಗುರೆಲೆಗೆ ಬೆಳೆಯಲು
ಅವಕಾಶವಿತ್ತರೆ-ಜಗತ್ತು ರಂಗು -ರಂಗಾಗಿ,
ಹೊಸಚೇತನ ,ನ್ಯೆಪುಣ್ಯತೆ ,ಹೊಸ ಹೊಸ
ಅನುಭವಗಳು,ಹೊಸ ಹೊಸ ಸಿದ್ಧಾಂತಗಳು
ಅವಗಳ ಮೇಲ್ಮ್ಯೆ-ಗೀಳ್ಮ್ಯೆ ,ಅವಗಡ ಕಾಣಲು
ಅವಕಾಶ ನೀಡಿದಂತಾಗುತ್ತದೆ. ಇದರಿಂದ
ಯಾವ ಮೌಲ್ಯ ' ವಜ್ರಾಯುಧ ' ,ಯಾವ
ಮೌಲ್ಯ 'ನಿಷ್ಕ್ರಿಯ' ಎಂಬುದು ತಿಳಿಯಲು
ಸಾಧ್ಯ. ಇದರಿಂದ ಮುಂದೆ ನಾವು ಮಾಡ
ಬೇಕಾದದ್ದೇನು.. ಎಂಬಂತಹ ವಿಚಾರಗಳ
ಉತ್ಕರ್ಷ ಕವಲೊಡೆಯುತ್ತದೆ.ಇದೇ ನಿಜವಾದ
ಅಭಿವೃದ್ಧಿಯ ಮೂಲ ಬೀಜ ಮಂತ್ರ.
--- ------ ------ ------------
ಶಾಲೆಗೆ ಹೋದಾಗ ದಿನನಿತ್ಯ ಪಾಠದ
5-6 ಘಂಟೆಗಳ ಅವದಿಯಲ್ಲಿ ಮಧ್ಯೆ
15 ನಿಮಿಷ / ಅರ್ಧ ಗಂಟೆ ವಿಶ್ರಾಂತಿ
ಇರುತ್ತದೆ. ಕಾಲೇಜು ,ಕಛೇರಿ ,ಬ್ಯಾಂಕ್ ಎಲ್ಲಾ
ಕಡೆಯಲ್ಲಿ ಒಟ್ಟು ಕೆಲಸದ ಅವಧಿಯಲ್ಲಿ ಸ್ವಲ್ಪ
ಸಮಯ ವಿಶ್ರಾಂತಿ ಇರುವದು ಸಹಜ.
ನಿರಂತರ ಪಾಠ ಕೇಳುವದು, ನಿರಂತರ
ಕೆಲಸದಿಂದ ಮನಸ್ಸಿನ ಬೇಜಾರು ಹೋಗಲಾ
ಡಿಸಲು,ಮುಂದಿನ ಅವಧಿಯ ಕೆಲಸಕ್ಕೆ ನವ
ಚ್ಯೆತನ್ಯ ನೀಡುವ ಉದ್ದೇಶವೇ ವಿಶ್ರಾಂತಿ.
ಇದೇ ಸೂತ್ರ ಹಿಗ್ಗಿಸಿದಾಗ 60 ವರ್ಷ ದಾಟಿದ
ಹಿರಿಯರಿಗೆ ನಿವೃತ್ತಿಯು ಸಾಮಾನ್ಯ. ಸುಮಾರಾಗಿ 25-30 ವರ್ಷ ಕೆಲಸ ಮಾಡಿದ
ವರಿಗೆ,ನಿವೃತ್ತಿಯ ಅಂಚಿಗೆ ಬಂದಾಗ ಮಾಡಿದ್ದೇ
ಮಾಡಿದ್ದು -ಗುಣಿಸಿದ್ದೇ ಗುಣಿಸಿದ್ದು ,ಮಾಡಿ
ಮಾಡಿ ,ನೋಡಿ -ನೋಡಿ ಬೇಸರ ಬಂದು
ಬಿಟ್ಟಿರುತ್ತದೆ.(ಬಹುತೇಕರಲ್ಲಿ).ಹಾ
ವಯೋ ಹಿರಿತನ,ಕೌಟಂಬಿಕ ಜವಾಬ್ದಾರಿ ಹೀಗೆ
ಹಲವಾರು ಕೆಲಸಗಳು ನಿರ್ವಹಿಸಬೇಕಾಗಿರು
ವದರಿಂದ ವಿಶ್ರಾಂತಿ/ಬದಲಾವಣೆ ಅವಶ್ಯ
ವಿರುತ್ತದೆ.
ಇದನ್ನೇ ನಾವು ಸಾಮಾಜಿಕ ,ಕಂಪನಿಗಳು,
ಉಧ್ಯಮೆ ಇತರೆ ಕ್ಷೇತ್ರಗಳಲ್ಲಿಯೂ ಒಂದೇ
ತೆರೆನಾದ ಕೆಲಸ ನಿರ್ವಹಿಸಿದವರಿಗೆ
ನಿವೃತ್ತಿ/ಬದಲಾವಣೆ ಅವಶ್ಯ.(ಖಾಸಗಿ ವಲಯ
ಸೇರಿ).
ಈ ಬದಲಾವಣೆ ಅನ್ನುವದು ಹೊಸ ವಿಚಾರ
ಗಳತ್ತ ,ಹೊಸ ಹೊಸ ಆಯಾಮಗಳಿಗೆ,ಹೊಸ
ಹೊಸ ಸಾಮಾಜಿಕ ಚಟುವಟಿಕೆಗಳಿಗೆ,ಚಿಂತನೆ
ಗಳಿಗೆ 'ಬದಲಾವಣೆಯು' ಸಂಜೀವನಿ ಆಗಲಿದೆ.
ಮಾಗಿದ ಹಣ್ಣು ಚಿಗುರೆಲೆಗೆ ಬೆಳೆಯಲು
ಅವಕಾಶವಿತ್ತರೆ-ಜಗತ್ತು ರಂಗು -ರಂಗಾಗಿ,
ಹೊಸಚೇತನ ,ನ್ಯೆಪುಣ್ಯತೆ ,ಹೊಸ ಹೊಸ
ಅನುಭವಗಳು,ಹೊಸ ಹೊಸ ಸಿದ್ಧಾಂತಗಳು
ಅವಗಳ ಮೇಲ್ಮ್ಯೆ-ಗೀಳ್ಮ್ಯೆ ,ಅವಗಡ ಕಾಣಲು
ಅವಕಾಶ ನೀಡಿದಂತಾಗುತ್ತದೆ. ಇದರಿಂದ
ಯಾವ ಮೌಲ್ಯ ' ವಜ್ರಾಯುಧ ' ,ಯಾವ
ಮೌಲ್ಯ 'ನಿಷ್ಕ್ರಿಯ' ಎಂಬುದು ತಿಳಿಯಲು
ಸಾಧ್ಯ. ಇದರಿಂದ ಮುಂದೆ ನಾವು ಮಾಡ
ಬೇಕಾದದ್ದೇನು.. ಎಂಬಂತಹ ವಿಚಾರಗಳ
ಉತ್ಕರ್ಷ ಕವಲೊಡೆಯುತ್ತದೆ.ಇದೇ ನಿಜವಾದ
ಅಭಿವೃದ್ಧಿಯ ಮೂಲ ಬೀಜ ಮಂತ್ರ.
No comments:
Post a Comment