Monday, February 19, 2018


" ಜ್ನಾನಿ "
           ------------
ಸಾಕ್ರಿಟಿಸ ಗುರುವಿನ ಮಹಾಗುರು.ಸಹವಾಸ
ದ0ತೆ ಅವರ ಪತ್ನಿಯೂ ಮಹಾ ಸಾದ್ವಿ.
ಅದಕ್ಕೆ0ತಲೇ ಜಗತ್ತು ಅವರಿಗೆ ತೆಲೆಬಾಗಿದೆ.
ತಿಳಿದಿದ್ದೆಲ್ಲವೂ ತಿಳಿದಿಲ್ಲವೆ0ದುಕೊ0ಡರೆ
ತಿಳಿಯಬೇಕಾಗಿದ್ದ ವಿಷಯಗಳು ಅನೇಕ.
ಕಲಿಯಬೇಕಾದ ವಿಷಯಗಳು ಅನೇಕ.
ಮೋಹ ತೊಲಗಿದರೆ ಜ್ನಾನ ಸರಸ್ವತಿ
ತಾನಾಗಿಯೇ ಒಲಿಯುತ್ತಾಳೆ.ಇದು
 ಜ್ನಾನ ಸ0ಪಾದನೆಯ ತಳಪಾಯ.
ಸನ್ಯಾಸ ಸ್ವೀಕರಿಸು
ವವನು ಸನ್ಯಾಸಿಯಾಗುವವನು ಮೊದಲು
 ಈ ಕುರಿತು ಆಳವಾಗಿ ಅಭ್ಯಾಸ ಮಾಡಬೇಕು.
ತನ್ನ ತಾ ಅರಿತರೆ ಜ್ನಾನದ ಸ್ವರ್ಗವೇ ತನ್ನ
ಅ0ಗ್ಯೆಲ್ಲಿ  "
ಕೃಷ್ಣಾರ್ಪಣಮಸ್ತು.

No comments: