" ಮಹಾ ಶಿವರಾತ್ರಿ. "
---- ---- ------- ------
ಮಾಘ ಬಹುಳ ಚತುರ್ಧಶಿ ದಿನಾಂಕ
13 /2/18 ರಂದು ದೇಶದಲ್ಲೆಡೆ
"ಮಹಾಶಿವರಾತ್ರಿ "ಯನ್ನು ಸಂಭ್ರಮದಿಂದ
ಆಚರಿಸುತ್ತಾರೆ.
*ಮಹಾಶಿವರಾತ್ರಿ -ಶಿವನು ಹುಟ್ಟಿದ ದಿನ
* ಮಹಾಶಿವರಾತ್ರಿ ಶಿವ -ಪಾರ್ವತಿಯನ್ನು
ವಿವಾಹವಾದ ದಿನ
* ಮಹಾಶಿವರಾತ್ರಿ -ಶಿವ ಸಮುದ್ರವನ್ನು
ಮಥಿಸಿ ವಿಷಪ್ರಾಶಾನ ಮಾಡಿದ ದಿನ.
ಹೀಗೆ ಶಿವನ ಬಗ್ಗೆ ನೂರೆಂಟು ಕಥೆಗಳಿವೆ.
ಶಿವ ಅಲಂಕಾರ ಪ್ರಿಯನಲ್ಲ.
ಶಿವ ನಗ ನಾಣ್ಯ ಪ್ರಿಯನಲ್ಲ
ಶಿವ ವಸ್ತ್ರಾಲಂಕಾರ ಪ್ರಿಯನಲ್ಲ.
ಶಿವ ಭಕ್ತ ಪ್ರಿಯ
ಶಿವ ನಾಟ್ಯ ಪ್ರಿಯ
ಶಿವ ಕಲಾ ಪ್ರಿಯ
ಶಿವ ಜಲಾಭಿಷೇಕ ಪ್ರಿಯ
ಶಿವ ಕ್ಷೀರಾಭಿಷೇಕ ಪ್ರಿಯ
ಶಿವ ಬಿಲ್ವ ಪತ್ರಿ,ವಿಭೂತಿ ಪ್ರಿಯ
ಶಿವನಿಗೆ ಅರಮನೆಯಿಲ್ಲ
ಶಿವನಿಗೆ ಪರಿಚಾರಕರಿಲ್ಲ
ಶಿವನಿಗೆ ಸಪ್ತರ್ಷಿಗಳ ಸೇವೆಯು ಇಲ್ಲ.
ಶಿವ ಜಟಾಧಾರಿ
ಶಿವ ನಾಗಭೂಷಣ
ಶಿವನ ಶಿರ ಗಂಗಾಮಯ
ಶಿವನ ಶಿರ ಚಂದ್ರಾಮಯ.
ನಿರಂಜನ ,ನಿರ್ಗುಣ ಸ್ವರೂಪಿಯಾದ ಶಿವ
ಗಂಗೆಯನ್ನು ತೆಲೆಯಲ್ಲಿ ಹೊತ್ತುಕೊಂಡು
ಸಕಲ ಜೀವರಾಶಿಗಳಿಗೂ ಜೀವಾತ್ಮನಾಗಿ
ದ್ದಾನೆ.ಚಂದ್ರ -ನಕ್ಷತ್ರಗಳಿಲ್ಲದೇ ಆಕಾಶ
ಬಣ -ಬಣ.ಆಕಾಶದ ಕತ್ತಲನ್ನು ದೂರ ಮಾಡುವ
ಚಂದ್ರ,ಶಿವನ ಆಜ್ನೆಯಂತೆ ದುಡಿದು
ದಣಿದ ಮನಸ್ಸಿಗೆ ಶಾಂತಿಯನ್ನಿತ್ತು ನಿದ್ರೆ ಎಂಬ
ವಿಶ್ರಾಂತಿಯನ್ನು ನಿತ್ಯಾವೂ ಕರುಣಿಸುವ
ನಿರಂಜನ ಸ್ವರೂಪಿ ಚಂದ್ರನೂ ಹೌದು.
ಶಿವನೂ ಹೌದು. ಶಿವನಿಲ್ಲದೇ ಜಗವಿಲ್ಲ.
ಎಲ್ಲವೂ ಶಿವಮಯ.ಜಗಮಯ. ಅಂತೆಯೇ
ಶಿವನನ್ನು -'
ಶಿವ ,ಶಿವ ಎಂದರೆ ಭಯವಿಲ್ಲ
ಶಿವಮಯವೋ..ಜಗವು ಶಿವಮಯವೋ
ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ
ಏ ಮಹಾದೇವನೇ..
ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ
ಶಿವನನ್ನು ಸ್ತುತಿಸುವ ಈ ಗೀತೆಗಳು ಕೇಳಿದಾಗ
ಭಕ್ತಿಭಾವ ಸ್ಪುಟಿಸುತ್ತದೆ.
ಮಾಹಾಶಿವರಾತ್ರಿಯಂದು ಬೆಳಗಿನಿಂದ
ರಾತ್ರಿಯವರೆಗೂ ಉಪವಾಸವಿದ್ದು ,ಶಿವಪೂಜೆ
ಶಿವಧ್ಯಾನ ,ಶಿವಯೋಗ ,ಶಿವನಾಮಾವಳಿಗಳ
ನ್ನು ಪಠಿಸುತ್ತಾ,ಹಾಗೆಯೇ ಶಿವನಿಗೆ ಅಭಿಷೇಕ
ಬಿಲ್ವಪತ್ರಿ ಅರ್ಪಿಸುತ್ತಾ ಸಮರ್ಪಣೆ ಭಾವದಿಂದ
ಭಕ್ತಿಭಾವದಿಂದ ಪೂಜಿಸುತ್ತರೋ,ಅವರಿಗೆ
ಇಷ್ಟಾರ್ಥ ಸಿದ್ಧಿಸುತ್ತವೆ.ಕಷ್ಟ ಕಾರ್ಪಣ್ಯಗಳು
ದೂರವಾಗುತ್ತವೆ.ಮನಸ್ಸು ಶಾಂತಚಿತ್ತವಾಗಿ
ಸರ್ವ ಶಕ್ತನಾದ ಆ ಶಿವನ ಸಾನಿಧ್ಯಪ್ರಾಪ್ತಿ
ಯಾಗುತ್ತದೆ ಎಂಬುದು ಶಿವ ಪುರಾಣಗಳಲ್ಲಿ
ಉಲ್ಲೇಖಿತವಾಗಿದೆ.
ಇಂತಹ ಸುದಿನವನ್ನು ಶಿವನಿಗೆ ಮೀಸಲಿಟ್ಟು
ತ್ರಿಕರ್ಣಪೂರ್ವಕವಾಗಿ ಶಿವನನ್ನು ಧ್ಯಾನಿಸಿ
ಶಿವನ ಕೃಪೆಗೆ ಪಾತ್ರರಾಗೋಣ.
---- ---- ------- ------
ಮಾಘ ಬಹುಳ ಚತುರ್ಧಶಿ ದಿನಾಂಕ
13 /2/18 ರಂದು ದೇಶದಲ್ಲೆಡೆ
"ಮಹಾಶಿವರಾತ್ರಿ "ಯನ್ನು ಸಂಭ್ರಮದಿಂದ
ಆಚರಿಸುತ್ತಾರೆ.
*ಮಹಾಶಿವರಾತ್ರಿ -ಶಿವನು ಹುಟ್ಟಿದ ದಿನ
* ಮಹಾಶಿವರಾತ್ರಿ ಶಿವ -ಪಾರ್ವತಿಯನ್ನು
ವಿವಾಹವಾದ ದಿನ
* ಮಹಾಶಿವರಾತ್ರಿ -ಶಿವ ಸಮುದ್ರವನ್ನು
ಮಥಿಸಿ ವಿಷಪ್ರಾಶಾನ ಮಾಡಿದ ದಿನ.
ಹೀಗೆ ಶಿವನ ಬಗ್ಗೆ ನೂರೆಂಟು ಕಥೆಗಳಿವೆ.
ಶಿವ ಅಲಂಕಾರ ಪ್ರಿಯನಲ್ಲ.
ಶಿವ ನಗ ನಾಣ್ಯ ಪ್ರಿಯನಲ್ಲ
ಶಿವ ವಸ್ತ್ರಾಲಂಕಾರ ಪ್ರಿಯನಲ್ಲ.
ಶಿವ ಭಕ್ತ ಪ್ರಿಯ
ಶಿವ ನಾಟ್ಯ ಪ್ರಿಯ
ಶಿವ ಕಲಾ ಪ್ರಿಯ
ಶಿವ ಜಲಾಭಿಷೇಕ ಪ್ರಿಯ
ಶಿವ ಕ್ಷೀರಾಭಿಷೇಕ ಪ್ರಿಯ
ಶಿವ ಬಿಲ್ವ ಪತ್ರಿ,ವಿಭೂತಿ ಪ್ರಿಯ
ಶಿವನಿಗೆ ಅರಮನೆಯಿಲ್ಲ
ಶಿವನಿಗೆ ಪರಿಚಾರಕರಿಲ್ಲ
ಶಿವನಿಗೆ ಸಪ್ತರ್ಷಿಗಳ ಸೇವೆಯು ಇಲ್ಲ.
ಶಿವ ಜಟಾಧಾರಿ
ಶಿವ ನಾಗಭೂಷಣ
ಶಿವನ ಶಿರ ಗಂಗಾಮಯ
ಶಿವನ ಶಿರ ಚಂದ್ರಾಮಯ.
ನಿರಂಜನ ,ನಿರ್ಗುಣ ಸ್ವರೂಪಿಯಾದ ಶಿವ
ಗಂಗೆಯನ್ನು ತೆಲೆಯಲ್ಲಿ ಹೊತ್ತುಕೊಂಡು
ಸಕಲ ಜೀವರಾಶಿಗಳಿಗೂ ಜೀವಾತ್ಮನಾಗಿ
ದ್ದಾನೆ.ಚಂದ್ರ -ನಕ್ಷತ್ರಗಳಿಲ್ಲದೇ ಆಕಾಶ
ಬಣ -ಬಣ.ಆಕಾಶದ ಕತ್ತಲನ್ನು ದೂರ ಮಾಡುವ
ಚಂದ್ರ,ಶಿವನ ಆಜ್ನೆಯಂತೆ ದುಡಿದು
ದಣಿದ ಮನಸ್ಸಿಗೆ ಶಾಂತಿಯನ್ನಿತ್ತು ನಿದ್ರೆ ಎಂಬ
ವಿಶ್ರಾಂತಿಯನ್ನು ನಿತ್ಯಾವೂ ಕರುಣಿಸುವ
ನಿರಂಜನ ಸ್ವರೂಪಿ ಚಂದ್ರನೂ ಹೌದು.
ಶಿವನೂ ಹೌದು. ಶಿವನಿಲ್ಲದೇ ಜಗವಿಲ್ಲ.
ಎಲ್ಲವೂ ಶಿವಮಯ.ಜಗಮಯ. ಅಂತೆಯೇ
ಶಿವನನ್ನು -'
ಶಿವ ,ಶಿವ ಎಂದರೆ ಭಯವಿಲ್ಲ
ಶಿವಮಯವೋ..ಜಗವು ಶಿವಮಯವೋ
ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ
ಏ ಮಹಾದೇವನೇ..
ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ
ಶಿವನನ್ನು ಸ್ತುತಿಸುವ ಈ ಗೀತೆಗಳು ಕೇಳಿದಾಗ
ಭಕ್ತಿಭಾವ ಸ್ಪುಟಿಸುತ್ತದೆ.
ಮಾಹಾಶಿವರಾತ್ರಿಯಂದು ಬೆಳಗಿನಿಂದ
ರಾತ್ರಿಯವರೆಗೂ ಉಪವಾಸವಿದ್ದು ,ಶಿವಪೂಜೆ
ಶಿವಧ್ಯಾನ ,ಶಿವಯೋಗ ,ಶಿವನಾಮಾವಳಿಗಳ
ನ್ನು ಪಠಿಸುತ್ತಾ,ಹಾಗೆಯೇ ಶಿವನಿಗೆ ಅಭಿಷೇಕ
ಬಿಲ್ವಪತ್ರಿ ಅರ್ಪಿಸುತ್ತಾ ಸಮರ್ಪಣೆ ಭಾವದಿಂದ
ಭಕ್ತಿಭಾವದಿಂದ ಪೂಜಿಸುತ್ತರೋ,ಅವರಿಗೆ
ಇಷ್ಟಾರ್ಥ ಸಿದ್ಧಿಸುತ್ತವೆ.ಕಷ್ಟ ಕಾರ್ಪಣ್ಯಗಳು
ದೂರವಾಗುತ್ತವೆ.ಮನಸ್ಸು ಶಾಂತಚಿತ್ತವಾಗಿ
ಸರ್ವ ಶಕ್ತನಾದ ಆ ಶಿವನ ಸಾನಿಧ್ಯಪ್ರಾಪ್ತಿ
ಯಾಗುತ್ತದೆ ಎಂಬುದು ಶಿವ ಪುರಾಣಗಳಲ್ಲಿ
ಉಲ್ಲೇಖಿತವಾಗಿದೆ.
ಇಂತಹ ಸುದಿನವನ್ನು ಶಿವನಿಗೆ ಮೀಸಲಿಟ್ಟು
ತ್ರಿಕರ್ಣಪೂರ್ವಕವಾಗಿ ಶಿವನನ್ನು ಧ್ಯಾನಿಸಿ
ಶಿವನ ಕೃಪೆಗೆ ಪಾತ್ರರಾಗೋಣ.
No comments:
Post a Comment