" ಕುಲಗೆಟ್ಟ ಮತ "
---- ---- ----------
ಚುನಾವಣೆ ಸಮಯದಲ್ಲಿ ಮತ ಎಣಿಸುವಾಗ
ಕುಲಗೆಟ್ಟ ಮತಗಳು ಎಂಬುದನ್ನು ಅಂಕಿಗ
ಳೊಂದಿಗೆ ಘೋಷಿಸುತ್ತಾರೆ.
ಮತ ಪತ್ರಗಳಲ್ಲಿ ಒಂದು ಮತದ
ಬದಲಾಗಿ ,ತಮಗೆಷ್ಟು ಬೇಕೋ ಅಷ್ಟು
ಜನರಿಗೆ ಮತಹಾಕುವ ಇಲ್ಲವೇ ತಪ್ಪಾಗಿ
ಶೀಲು ಹಾಕುವದು,- ಹೀಗೆ ನೂರೆಂಟು
ಪ್ರಮಾದದಿಂದ ಇಂತಹ ಮತಗಳಿಗೆ
ಕುಲಗೆಟ್ಟ ಮತಗಳು ಎನ್ನುತ್ತಾರೆ. ಈಗ
ವಿದ್ಯುನ್ಮಾನ ಮತ ಯಂತ್ರದಲ್ಲಿ ಇಂತಹ
ದೋಷಗಳು ಕಡಿಮೆಯಾದರೂ ,- 'ನೋಟಾ '
ಪದ್ಧತಿಯಿಂದಾಗಿ ಮತದಾರನು ತಟಸ್ಥ
ನಿಲುವು ತಳೆದಿರುತ್ತಾನೆ.
ನಮ್ಮ ಸಾಮಾಜಿಕ ವ್ಯವಸ್ಥೆಯು ಸರಿಯಿದ್ದಲ್ಲಿ
ಸರಿ-ಮತದಾನ ಮಾಡಿದ ಹಾಗೆ. ಸರಿಯಿಲ್ಲ
ದಿದ್ದರೆ ಕುಲಗೆಟ್ಟ ಮತ ಇಲ್ಲವೇ ' ನೋಟಾ '.
ನೋಟಾ ಈಗ ಬಹಳ ಪ್ರಭಾವಬೀರುತ್ತಿದೆ.
ಈ ' ನೋಟಾ ' -ಮಾದರಿಯ ಸಾಮಾಜಿಕ
ವ್ಯವಸ್ಥೆಯಿಂದಾಗಿ ತಟಸ್ಥ ನಿಲುವು
ತಳೆಯುವದರಲ್ಲಿ ನಿಸ್ಸೀಮರಾಗಿದ್ದೇವೆ.
ಆದರೆ
ಇದು ಪ್ರಗತಿಗೆ
ಮಾರಕವೋ..?
ಪೂರಕವೋ..?
---- ---- ----------
ಚುನಾವಣೆ ಸಮಯದಲ್ಲಿ ಮತ ಎಣಿಸುವಾಗ
ಕುಲಗೆಟ್ಟ ಮತಗಳು ಎಂಬುದನ್ನು ಅಂಕಿಗ
ಳೊಂದಿಗೆ ಘೋಷಿಸುತ್ತಾರೆ.
ಮತ ಪತ್ರಗಳಲ್ಲಿ ಒಂದು ಮತದ
ಬದಲಾಗಿ ,ತಮಗೆಷ್ಟು ಬೇಕೋ ಅಷ್ಟು
ಜನರಿಗೆ ಮತಹಾಕುವ ಇಲ್ಲವೇ ತಪ್ಪಾಗಿ
ಶೀಲು ಹಾಕುವದು,- ಹೀಗೆ ನೂರೆಂಟು
ಪ್ರಮಾದದಿಂದ ಇಂತಹ ಮತಗಳಿಗೆ
ಕುಲಗೆಟ್ಟ ಮತಗಳು ಎನ್ನುತ್ತಾರೆ. ಈಗ
ವಿದ್ಯುನ್ಮಾನ ಮತ ಯಂತ್ರದಲ್ಲಿ ಇಂತಹ
ದೋಷಗಳು ಕಡಿಮೆಯಾದರೂ ,- 'ನೋಟಾ '
ಪದ್ಧತಿಯಿಂದಾಗಿ ಮತದಾರನು ತಟಸ್ಥ
ನಿಲುವು ತಳೆದಿರುತ್ತಾನೆ.
ನಮ್ಮ ಸಾಮಾಜಿಕ ವ್ಯವಸ್ಥೆಯು ಸರಿಯಿದ್ದಲ್ಲಿ
ಸರಿ-ಮತದಾನ ಮಾಡಿದ ಹಾಗೆ. ಸರಿಯಿಲ್ಲ
ದಿದ್ದರೆ ಕುಲಗೆಟ್ಟ ಮತ ಇಲ್ಲವೇ ' ನೋಟಾ '.
ನೋಟಾ ಈಗ ಬಹಳ ಪ್ರಭಾವಬೀರುತ್ತಿದೆ.
ಈ ' ನೋಟಾ ' -ಮಾದರಿಯ ಸಾಮಾಜಿಕ
ವ್ಯವಸ್ಥೆಯಿಂದಾಗಿ ತಟಸ್ಥ ನಿಲುವು
ತಳೆಯುವದರಲ್ಲಿ ನಿಸ್ಸೀಮರಾಗಿದ್ದೇವೆ.
ಆದರೆ
ಇದು ಪ್ರಗತಿಗೆ
ಮಾರಕವೋ..?
ಪೂರಕವೋ..?
No comments:
Post a Comment