" ಸಂಗಾನ ಮಾತು -385 "
-- ---- ---- ---- -------
* ಉಚ್ಛಪ್ರಾಯ ಸ್ಥಿತಿಯಲ್ಲಿರುವಾಗ
ಪ್ರಾಯ -ಹುಚ್ಚಾಗಬಾರದು
ಹುಚ್ಚು - ಪ್ರಾಯವಾಗಬಾರದು.
* ಪಚ್ಚೆಯಲ್ಲಿರುವ ಗಂಟು
ಬಿಚ್ಚಿಹೋಗಲು
ನುಚ್ಚಿನ ಹುಳವಾಗಬಾರದು.
* ಜಜ್ಜಿ - ಜಜ್ಜಿ ಪುಡಿಮಾಡಿದರೂ
ಶ್ರೀಗಂಧ ತನ್ನ ಪರಿಮಳವನ್ನು
ಸೂಸುವದು ಬಿಡುವದಿಲ್ಲ.
-- ---- ---- ---- -------
* ಉಚ್ಛಪ್ರಾಯ ಸ್ಥಿತಿಯಲ್ಲಿರುವಾಗ
ಪ್ರಾಯ -ಹುಚ್ಚಾಗಬಾರದು
ಹುಚ್ಚು - ಪ್ರಾಯವಾಗಬಾರದು.
* ಪಚ್ಚೆಯಲ್ಲಿರುವ ಗಂಟು
ಬಿಚ್ಚಿಹೋಗಲು
ನುಚ್ಚಿನ ಹುಳವಾಗಬಾರದು.
* ಜಜ್ಜಿ - ಜಜ್ಜಿ ಪುಡಿಮಾಡಿದರೂ
ಶ್ರೀಗಂಧ ತನ್ನ ಪರಿಮಳವನ್ನು
ಸೂಸುವದು ಬಿಡುವದಿಲ್ಲ.
No comments:
Post a Comment