" ಆಧ್ಯತೆಯ ವಿಚಾರಗಳು "
-- --- --- ------------
ದೇಶ ಭದ್ರತೆ -ಸುಸ್ತಿರವಿರಲು ನನಗೆ
ತೋಚಿದಂತೆ ಈ ಮಾದರಿಯ ಕಾರ್ಯಕ್ರಮ
ಗಳು ಒಳ್ಳೆಯದು.ಇದು ನನ್ನ ವ್ಯಯಕ್ತಿಕ
ಅಭಿಪ್ರಾಯ.
ಆಧ್ಯತೆಯ ಮೇರೆಗೆ ಸುಧಾರಣೆ ಆಗಬೇಕಾದ
ಕ್ಷೇತ್ರಗಳ ಬಗ್ಗೆ ಮಾತ್ರ ಒಂದು ನೋಟ.
* ರಕ್ಷಣಾ ಕ್ಷೇತ್ರಗಳ ಆಧ್ಯತೆ,ಆಧುನಿಕ
ಶಸ್ತ್ರಾಸ್ತ್ರಗಳು ಉಪಕರಣಗಳು,ಸ್ಯೆನಿಕರಿಗೆ
ವಿಷೇಶ ಭತ್ಯೆ. ಮಡಿದ ಯೋಧರ ಕುಟುಂಬಕ್ಕೆ
ಆರ್ಥಿಕ ಸವಲತ್ತು,ನಿವೇಶನ ಸೌಲಭ್ಯ.
* ಆರ್ಥಿಕ ಮೀಸಲಾತಿ ಜಾರಿಗೆ
* ಸಂವಿಧಾನ ರಕ್ಷಣೆ ,ಅಗತ್ಯ ಬಿದ್ದಾಗ ತಿದ್ದುಪಡಿ
* ಜಲವಿವಾದಗಳ ವಿಚಾರಣೆ ,ಕುಡಿಯುವ
ನೀರಿಗೆ,ಕೃಷಿಗೆ ಆಧ್ಯತೆ.
*ನಿರುದ್ಯೋಗಿಗಳಿಗೆ ಉದ್ಯೋಗ ,ಬಡ್ಡಿ ರಹಿತ
ಭಂಡವಾಳ ಮಂಜೂರು,ಸ್ವಾವಲಂಬೆನೆಗೆ
ಉತ್ತೇಜನ.
*ಬ್ರಹತ್ ಪ್ರಮಾಣದ ಸಾಲ ಮಂಜೂರಾತಿ
ಪ್ರಾಧಿಕಾರಕ್ಕೆ -ಸಾಲ ವಸೂಲಾತಿಯ
ನಿರ್ವಹಣೆ.
*ನ್ಯೆತಿಕ ಶಿಕ್ಷಣ ,ಯೋಗ ಶಿಕ್ಷಣಕ್ಕೆ ಆಧ್ಯತೆ.
ವಯಸ್ಸಿನ ಅನುಗುಣವಾಗಿ ಎಷ್ಟು ಬೇಕೋ
ಅಷ್ಟು ಲ್ಯೆಂಗಿಕ ಶಿಕ್ಷಣ ,ಜೊತೆಗೆ ಸ್ವಚ್ಛ
ಮಾನಸಿಕ ಸ್ವಾಸ್ಥ ವಿಜ್ನಾನ ಶಿಕ್ಷಣ ಸೇರಿಸಲಿ.
* ಕನ್ನಡರಿಗೆ ಉದ್ಯೋಗ ಕೊಡದ ,ಸರಕಾರದ
ಸವಲತ್ತು ಪಡೆಯುವ ಬ್ರಹತ್ ಕಂಪನಿಗಳಿಗೆ
ಸವಲತ್ತಿನ ಸಹಾಯ ನಿಲ್ಲಲಿ.
* ನದಿಗಳ ಉಗಮ ಎಲ್ಲಿ ಇರುತ್ತೋ ,
ಆ ಪ್ರದೇಶಕ್ಕೆ ಶೇ 75 ರಷ್ಟು ನೀರಿನ
ಬಳಕೆಗೆ ಅವಕಾಶ.
* ಕೆಲವೇ ಕೆಲವು ವರ್ಷ ಸಾರ್ವಜನಿಕ ಹುದ್ದೆ
ನಿರ್ವಹಿಸಿದವರಿಗೆ ಮಾಸಿಕ ಪಿಂಚಣಿ
ನಿಲ್ಲಿಸಲಿ.
No comments:
Post a Comment