Monday, February 19, 2018


  "  ಸಂಗಾನ  ಮಾತು  --388  "
  --   ----   -----   ----------
  *   ದುಡಿದ  ಸಂಪತ್ತೇ  ಉಳಿಯುವದಿಲ್ಲ...!
       ದೋಚಿದ ಸಂಪತ್ತು ಉಳಿಯುತ್ತಾ..??

  *    ಬರಿಗಾಲಿನ  ಕರ್ಮಚಾರಿ
        ಬರಪೀಡಿತನೆಂದು ಭಾವಿಸಬೇಡಿ.

  *     "  ದೋಚುವ ತಂತ್ರಜ್ನಾನ  " ಕ್ಕೆ
         ನೂರಾರು  ವಿಜ್ನಾನ
         ಸೌಧಗಳು  ಗುಲಾಮ.

No comments: