"ಸಂಗಾನ ಮಾತು -384 "
-- --- ---- ---- ---------------
* ಗಂಡ - ಹೆಂಡತಿ ಮಧ್ಯೆ
ಸೆರಗಿಗೆ ಬೆಂಕಿ ಬಿದ್ದ್ಯೆತೆ ಅಂದ್ರ
' ಸಂಶಯ ' ದ ಹುತ್ತ ತೆಲೆ ಎತ್ತ್ಯೆತೆ
ಅಂತಾ ಅರ್ಥ.
* ಮಾಡುವದು ಮುಖ್ಯವಲ್ಲ
ಏನು ಮಾಡುತ್ತಿಯೋ ಅದನ್ನು
ಕ್ರಮಬದ್ಧವಾಗಿ - ಶಿಸ್ತುಬದ್ಧವಾಗಿ
ಮಾಡುವದು ಮುಖ್ಯ.
* ಹಿಂಜಿ - ಹಿಂಜಿ ನೂಲನ್ನು ತೆಗೆಯಬೇಕು
ಹಿಂಜಿ -ಹಿಂಜಿ ಹೆಣ್ಣನ್ನು ಕೆಣಕಬಾರದು.
-- --- ---- ---- ---------------
* ಗಂಡ - ಹೆಂಡತಿ ಮಧ್ಯೆ
ಸೆರಗಿಗೆ ಬೆಂಕಿ ಬಿದ್ದ್ಯೆತೆ ಅಂದ್ರ
' ಸಂಶಯ ' ದ ಹುತ್ತ ತೆಲೆ ಎತ್ತ್ಯೆತೆ
ಅಂತಾ ಅರ್ಥ.
* ಮಾಡುವದು ಮುಖ್ಯವಲ್ಲ
ಏನು ಮಾಡುತ್ತಿಯೋ ಅದನ್ನು
ಕ್ರಮಬದ್ಧವಾಗಿ - ಶಿಸ್ತುಬದ್ಧವಾಗಿ
ಮಾಡುವದು ಮುಖ್ಯ.
* ಹಿಂಜಿ - ಹಿಂಜಿ ನೂಲನ್ನು ತೆಗೆಯಬೇಕು
ಹಿಂಜಿ -ಹಿಂಜಿ ಹೆಣ್ಣನ್ನು ಕೆಣಕಬಾರದು.
No comments:
Post a Comment