" ಶಿವಮಯ "
---- ---- ----
ಕತ್ತಲೊಳು ಶಿವನೇ ;ಬೆಳಕಲೊಳು ಶಿವನೇ
ತ್ಯೆಲದೊಳು ಶಿವನೇ ;ದೀಪದೊಳು ಶಿವನೇ
ಕಾರಣಿಕನು ಶಿವನೇ ;ಕಾರಣನು ಶಿವನೇ
ಹೊಗೆನೆ0ಬಲು ಶಿವನೇ
ಬರುವೆನೆ0ಬಲು ಶಿವನೇ
ಮೃಗರಾಜನು ಶಿವನೇ;ವನ್ಯರಾಜನು ಶಿವನೇ
ಜಲವೆಲ್ಲವೂ ಶಿವನೇ ;ಮೇಘವೆಲ್ಲವೂ ಶಿವನೇ
ಪೂಜಿತನು ಶಿವನೇ
ಪೂಜಿಸಲ್ಪಡುವವನು ಶಿವನೇ
ಓ0ಕಾರದೊಳು ಶಿವನೇ
ಝೇ0ಕಾರದೊಳು ಶಿವನೇ
ಭಕ್ತನು ಶಿವನೇ ;ಭಕ್ತರಕ್ಷಕನು ಶಿವನೇ
ಅನ್ನಮಯವೆಲ್ಲವೂ ಶಿವನೇ
ಪ್ರಸಾದವೆಲ್ಲವೂ ಶಿವನೇ
ತ0ಗಾಳಿಯು ಶಿವನೇ :ಬಿರುಗಾಳಿಯೂ ಶಿವನೇ
ಶಾ0ತಮೂರ್ತಿಯುಶಿವನೇ
ರುದ್ರ ಮೂರ್ತಿಯೂ ಶಿವನೇ
ಪರದೊಳು ಶಿವನೇ ;ಹರದೊಳು ಶಿವನೇ
ಬರದೊಳು ಶಿವನೇ ;ಸಿರಿಯೊಳು ಶಿವನೇ
ಆತ್ಮನು ಶಿವನೇ ;ಜೀವಾತ್ಮನುಶಿವನೇ
ಅ0ತರ0ಗದೊಳು ಶಿವನೇ
ಅ0ತರಾತ್ಮದೊಳು ಶಿವನೇ
ಅನ್ಯಾರಾರು ಶಿವನೇ ;ಭಿನ್ನರಾರುಶಿವನೇ
ಸಕಲರೂ ಹರಹರ ಶಿವನೇ
ಓ0ಶಿವಾರ್ಪಣಮಸ್ತು
---- ---- ----
ಕತ್ತಲೊಳು ಶಿವನೇ ;ಬೆಳಕಲೊಳು ಶಿವನೇ
ತ್ಯೆಲದೊಳು ಶಿವನೇ ;ದೀಪದೊಳು ಶಿವನೇ
ಕಾರಣಿಕನು ಶಿವನೇ ;ಕಾರಣನು ಶಿವನೇ
ಹೊಗೆನೆ0ಬಲು ಶಿವನೇ
ಬರುವೆನೆ0ಬಲು ಶಿವನೇ
ಮೃಗರಾಜನು ಶಿವನೇ;ವನ್ಯರಾಜನು ಶಿವನೇ
ಜಲವೆಲ್ಲವೂ ಶಿವನೇ ;ಮೇಘವೆಲ್ಲವೂ ಶಿವನೇ
ಪೂಜಿತನು ಶಿವನೇ
ಪೂಜಿಸಲ್ಪಡುವವನು ಶಿವನೇ
ಓ0ಕಾರದೊಳು ಶಿವನೇ
ಝೇ0ಕಾರದೊಳು ಶಿವನೇ
ಭಕ್ತನು ಶಿವನೇ ;ಭಕ್ತರಕ್ಷಕನು ಶಿವನೇ
ಅನ್ನಮಯವೆಲ್ಲವೂ ಶಿವನೇ
ಪ್ರಸಾದವೆಲ್ಲವೂ ಶಿವನೇ
ತ0ಗಾಳಿಯು ಶಿವನೇ :ಬಿರುಗಾಳಿಯೂ ಶಿವನೇ
ಶಾ0ತಮೂರ್ತಿಯುಶಿವನೇ
ರುದ್ರ ಮೂರ್ತಿಯೂ ಶಿವನೇ
ಪರದೊಳು ಶಿವನೇ ;ಹರದೊಳು ಶಿವನೇ
ಬರದೊಳು ಶಿವನೇ ;ಸಿರಿಯೊಳು ಶಿವನೇ
ಆತ್ಮನು ಶಿವನೇ ;ಜೀವಾತ್ಮನುಶಿವನೇ
ಅ0ತರ0ಗದೊಳು ಶಿವನೇ
ಅ0ತರಾತ್ಮದೊಳು ಶಿವನೇ
ಅನ್ಯಾರಾರು ಶಿವನೇ ;ಭಿನ್ನರಾರುಶಿವನೇ
ಸಕಲರೂ ಹರಹರ ಶಿವನೇ
ಓ0ಶಿವಾರ್ಪಣಮಸ್ತು
No comments:
Post a Comment