"ಸ0ಗಾನ ಮಾತು "
ಬೀಸಾಕ ಜ್ವಾಳ ಇಲ್ಲ0ದರ
ಬೀಗರ ಬ0ದರ ಕಡಬ್ ಮಾಡು
ಅ0ಧ್ಹಾ0ಗ್ ಆತು ...!
* ಮುದಕಿ ಜೀವನ ಸರಕಾರ ಕೊಡೊ
ಅಕ್ಕಿ ಮ್ಯಾಲೆ ಐತೆ
ಹುಣ್ಣಿಮಿ ಐತೆ ಹೋಳಿಗಿ
ಮಾಡ ಅ0ದರ
ಸ್ಮಶಾನದಾಗ ತೀರ್ಥ ಕೇಳಿಧ್ಹ0ಗಾತು !.
*"ಗರೀಬಿ ಹಠಾವೊ
ರೋಟಿ ಬನಾವೊ "
ಕಾಮ ಕರೋ
ಘರ ಬನೋ ! !
ಡೆನ್ಮಾರ್ಕನ0ಗ್ ಶೂನ್ಯ ಬ್ರಷ್ಟ ಇರಬೇಕು
ಅ0ದರ ಕೇಳಾಕ ಚೆ0ದ ಇರತ್ಯೆತಿ !
No comments:
Post a Comment