"ದೇಶ ಭಕ್ತರು "
ಯಾವುದೇ ಪ್ರಜೆ ಆಗಲಿ ,
ಯಾವುದೇ ದೇಶದಲ್ಲಿರಲಿ , ಆ ದೇಶದ
ಅನ್ನ ,ಜಲ ,ವಾಯು ಸೇವಿಸುತ್ತಾರೆ0ದರೆ
ಆ ದೇಶದ ಸ0ವಿಧಾನ , ಸಾರ್ವಬೌಮತಗೆ
ಧಕ್ಕೆ ಬರದ ಹಾಗೆ ನಡೆದುಕೊಳ್ಳ ಬೇಕಾದದ್ದು
ಅವರ ಪ್ರಜಾಪಾಲನೆಯ ಪ್ರಜಾಧರ್ಮ.
ಅದನ್ನು ಬದಿಗಿರಿಸಿ ,ಆದೇಶದ ಶತೃವಿನ
ರಾಷ್ಟ್ರದ್ವಜವನ್ನು ಅವರ ತಾಯ್ನಾಡಲ್ಲಿಯೇ
ಹಾರಿಸುತ್ತಾರೆ0ದರೆ ಅದು ಅವಿವೇಕಿತನ.
ಶಿಕ್ಷಾರ್ಹ ಅಫರಾಧ.
ಮದ್ದು ಗು0ಡು ಆಹಾರವಾಗಲಾರವು.
ರಾಸಾಯನಿಕಗಳು. ಇದರ ಬೆನ್ನ ಹತ್ತಿದರೆ
ಸರ್ವನಾಶ. ಇತಿಹಾಸದ ಪುಟ ತಿರುವಿ ಹಾಕಿ.
ಭಾರತದಲ್ಲಿ ಎ0ತೆ0ತಹ ಅಪ್ರತಿಮರು
ದೇಶಭಕ್ತರಾಗಿ ಅಮರರಾಗಿದ್ದಾರೆ ಗೊತ್ತಗುತ್ತೆ.
ಯಾವುದೇ ಪ್ರಜೆ ಆಗಲಿ ,
ಯಾವುದೇ ದೇಶದಲ್ಲಿರಲಿ , ಆ ದೇಶದ
ಅನ್ನ ,ಜಲ ,ವಾಯು ಸೇವಿಸುತ್ತಾರೆ0ದರೆ
ಆ ದೇಶದ ಸ0ವಿಧಾನ , ಸಾರ್ವಬೌಮತಗೆ
ಧಕ್ಕೆ ಬರದ ಹಾಗೆ ನಡೆದುಕೊಳ್ಳ ಬೇಕಾದದ್ದು
ಅವರ ಪ್ರಜಾಪಾಲನೆಯ ಪ್ರಜಾಧರ್ಮ.
ಅದನ್ನು ಬದಿಗಿರಿಸಿ ,ಆದೇಶದ ಶತೃವಿನ
ರಾಷ್ಟ್ರದ್ವಜವನ್ನು ಅವರ ತಾಯ್ನಾಡಲ್ಲಿಯೇ
ಹಾರಿಸುತ್ತಾರೆ0ದರೆ ಅದು ಅವಿವೇಕಿತನ.
ಶಿಕ್ಷಾರ್ಹ ಅಫರಾಧ.
ಮದ್ದು ಗು0ಡು ಆಹಾರವಾಗಲಾರವು.
ರಾಸಾಯನಿಕಗಳು. ಇದರ ಬೆನ್ನ ಹತ್ತಿದರೆ
ಸರ್ವನಾಶ. ಇತಿಹಾಸದ ಪುಟ ತಿರುವಿ ಹಾಕಿ.
ಭಾರತದಲ್ಲಿ ಎ0ತೆ0ತಹ ಅಪ್ರತಿಮರು
ದೇಶಭಕ್ತರಾಗಿ ಅಮರರಾಗಿದ್ದಾರೆ ಗೊತ್ತಗುತ್ತೆ.
No comments:
Post a Comment