" ಬದುಕು ".
ವಿಶ್ವಾಸ ,ಬಯಕೆ ,ಪ್ರೀತಿ ನಾಳೆಯ
ಆಕಾ0ಕ್ಷೆಗಳು ಇವುಗಳನ್ನು ನಾವು ನ್ಯೆಜವಾಗಿ
ಕಾಣಬೇಕಾದರೆ --ಗುಡಿಸಲಿನಲ್ಲಿ ಜೀವನ
ಸಾಗಿಸುವ ಅಲೆಮಾರಿಗಳ ಜೀವನವನ್ನು/
ಸ0ಸಾರಗಳನ್ನು ನೋಡಬೇಕು. ಸಾಣಿಕಲ್ಲ
ಹಿಡಿದು ಗಿಲೀಟ ಮಾಡಿಧ್ಹಾ0ಗ್ ಈ "ಬದುಕಿನ "
ಅರ್ಥ ಇಲ್ಲೆ ಕಾಣತ್ತ.
ದುಡಿದು ತಿನ್ನಲಾರದ ಗತಿ ಇರೋದಿಲ್ಲ.
ಮನೆಯಲ್ಲಿ ಎಲ್ಲಾ ಡಬ್ಬಿ ಖಾಲಿ. ಈ ಕಡಿ
ದುಡಿಬೇಕು. ಈ ಕಡಿ ಹಿಟ್ಟ್ ತ0ದ ರೊಟ್ಟಿ
ಮಾಡ್ಬೇಕು. ಆದರ ಇವರ ಸ0ಸಾರ ಪ್ರೀತಿ
ಆ ಸ್ವರ್ಗಕ್ಕ್ ಕಿಚ್ಚ ಹಚ್ಚಬೇಕು. ಅಷ್ಟು
ಸ0ಸಾರ ಅ0ದರ ಸ0ಸಾರ. ಜಗಳಕ್ಕೇನು ಮಾತು
ಮಾತಿಗು ಜಗಳ.ಅವರ ಗ0ಡ -ಹೇಣ್ತಿ ಜಗಳ
ಉ0ಡ ಮಕ್ಕೋಳತನಕ ಅ0ತಾರಲ್ಲ ಈ
ಗಾದಿ ಸುಳ್ಳಲ್ಲ. ಇವರ ಬಾಳಿನಲ್ಲಿ ದಿನನಿತ್ಯಈ
ರಿಹರ್ಸಲ್ಲ್
.ಇವರ ಸ0ಸಾರ ಗಾತ್ರ.ಸರಕಾರಿ ಸ್ಲೋಗನ್ನ್
ಇಲ್ಲಿ ನಡೆಯೋಲ್ಲ.ಕು0ಯ್ ,ಪು0ಯ್ ,
ಅ0ತಾ ಮನಿ ತು0ಬ ಮಕ್ಕಳು.ಇವರ್ ಆಪರೇಶನ್ನ್
ಮಾಡಸ0ಗಿಲ್ಲ.ದೇವರ್ ಕೊಡ್ತಾನ್ರಿ.ನಾವ್ಯಾಕ
ಬ್ಯಾಡ ಅನ್ನಬೇಕು.ಹಾಗೇನಾದರ ಮಾಡಿದರ ದೇವರ ಸಿಟ್ಟಾಗತಾನ್ರಿ..
ಮತ್ತ ನಾಳಿ ಚಿ0ತಿ ಇವರಿಗೆ ಇರೋದೆ ಇಲ್ಲ.
ಬೆಳಿಗ್ಗೆ ಎದ್ದ ಕೋಳಿ ಕೂಗಿದ ಕೂಡ್ಲೆ
ಇವರ ಬಾಳಿನ ಹೊಸ ಪುಟ ತೆರೆಯೋದು.ಮತ್ತ ಹೊಸ
ಜೀವನ ಶುರು. ಆದರೂ ಇವರ ಜೀವನ
ನಡೆಯುವ ಪರಿ -- ಶ್ರೀಮ0ತರಲ್ಲಿ /ಹ್ಯೆಟೆಕ್
ರಲ್ಲಿ ಕಾಣುವದು ದುರ್ಲಭ.
ಇವರಲ್ಲಿ ಬಿ.ಪಿ. ಶುಗರ್ . ಹಾರ್ಟ್ ಈ
ಕಾಹಿಲೆನ ಇರೋದಿಲ್ಲ. ಯಾಕ0ದರ
ಇವರಹತ್ತರ ಗ0ಟ ಇರೋದಿಲ್ಲ.ಇವರಷ್ಟು
ಸುಖಿಗಳು ಈ ಪ್ರಪ0ಚದಲ್ಲಿ ಸಿಗ್ತರೋ ಇಲ್ಲ
ಗೊತ್ತಿಲ್ಲ.ಪರಮ ಸತ್ಯ ಇದು. ಮತ್ತ ನೀವು
ಅವರಾ0ಗ್ ಆಗಾಕ ಹೋಗಬ್ಯಾಡ್ರಿ.
"ಬದಕು ತಾನಾಗಿ ಬರಬೇಕು
ಅ0ದರ ಚೆ0ದ ಬೇಡಿ ಬರಬಾರದು.
ವಿಶ್ವಾಸ ,ಬಯಕೆ ,ಪ್ರೀತಿ ನಾಳೆಯ
ಆಕಾ0ಕ್ಷೆಗಳು ಇವುಗಳನ್ನು ನಾವು ನ್ಯೆಜವಾಗಿ
ಕಾಣಬೇಕಾದರೆ --ಗುಡಿಸಲಿನಲ್ಲಿ ಜೀವನ
ಸಾಗಿಸುವ ಅಲೆಮಾರಿಗಳ ಜೀವನವನ್ನು/
ಸ0ಸಾರಗಳನ್ನು ನೋಡಬೇಕು. ಸಾಣಿಕಲ್ಲ
ಹಿಡಿದು ಗಿಲೀಟ ಮಾಡಿಧ್ಹಾ0ಗ್ ಈ "ಬದುಕಿನ "
ಅರ್ಥ ಇಲ್ಲೆ ಕಾಣತ್ತ.
ದುಡಿದು ತಿನ್ನಲಾರದ ಗತಿ ಇರೋದಿಲ್ಲ.
ಮನೆಯಲ್ಲಿ ಎಲ್ಲಾ ಡಬ್ಬಿ ಖಾಲಿ. ಈ ಕಡಿ
ದುಡಿಬೇಕು. ಈ ಕಡಿ ಹಿಟ್ಟ್ ತ0ದ ರೊಟ್ಟಿ
ಮಾಡ್ಬೇಕು. ಆದರ ಇವರ ಸ0ಸಾರ ಪ್ರೀತಿ
ಆ ಸ್ವರ್ಗಕ್ಕ್ ಕಿಚ್ಚ ಹಚ್ಚಬೇಕು. ಅಷ್ಟು
ಸ0ಸಾರ ಅ0ದರ ಸ0ಸಾರ. ಜಗಳಕ್ಕೇನು ಮಾತು
ಮಾತಿಗು ಜಗಳ.ಅವರ ಗ0ಡ -ಹೇಣ್ತಿ ಜಗಳ
ಉ0ಡ ಮಕ್ಕೋಳತನಕ ಅ0ತಾರಲ್ಲ ಈ
ಗಾದಿ ಸುಳ್ಳಲ್ಲ. ಇವರ ಬಾಳಿನಲ್ಲಿ ದಿನನಿತ್ಯಈ
ರಿಹರ್ಸಲ್ಲ್
.ಇವರ ಸ0ಸಾರ ಗಾತ್ರ.ಸರಕಾರಿ ಸ್ಲೋಗನ್ನ್
ಇಲ್ಲಿ ನಡೆಯೋಲ್ಲ.ಕು0ಯ್ ,ಪು0ಯ್ ,
ಅ0ತಾ ಮನಿ ತು0ಬ ಮಕ್ಕಳು.ಇವರ್ ಆಪರೇಶನ್ನ್
ಮಾಡಸ0ಗಿಲ್ಲ.ದೇವರ್ ಕೊಡ್ತಾನ್ರಿ.ನಾವ್ಯಾಕ
ಬ್ಯಾಡ ಅನ್ನಬೇಕು.ಹಾಗೇನಾದರ ಮಾಡಿದರ ದೇವರ ಸಿಟ್ಟಾಗತಾನ್ರಿ..
ಮತ್ತ ನಾಳಿ ಚಿ0ತಿ ಇವರಿಗೆ ಇರೋದೆ ಇಲ್ಲ.
ಬೆಳಿಗ್ಗೆ ಎದ್ದ ಕೋಳಿ ಕೂಗಿದ ಕೂಡ್ಲೆ
ಇವರ ಬಾಳಿನ ಹೊಸ ಪುಟ ತೆರೆಯೋದು.ಮತ್ತ ಹೊಸ
ಜೀವನ ಶುರು. ಆದರೂ ಇವರ ಜೀವನ
ನಡೆಯುವ ಪರಿ -- ಶ್ರೀಮ0ತರಲ್ಲಿ /ಹ್ಯೆಟೆಕ್
ರಲ್ಲಿ ಕಾಣುವದು ದುರ್ಲಭ.
ಇವರಲ್ಲಿ ಬಿ.ಪಿ. ಶುಗರ್ . ಹಾರ್ಟ್ ಈ
ಕಾಹಿಲೆನ ಇರೋದಿಲ್ಲ. ಯಾಕ0ದರ
ಇವರಹತ್ತರ ಗ0ಟ ಇರೋದಿಲ್ಲ.ಇವರಷ್ಟು
ಸುಖಿಗಳು ಈ ಪ್ರಪ0ಚದಲ್ಲಿ ಸಿಗ್ತರೋ ಇಲ್ಲ
ಗೊತ್ತಿಲ್ಲ.ಪರಮ ಸತ್ಯ ಇದು. ಮತ್ತ ನೀವು
ಅವರಾ0ಗ್ ಆಗಾಕ ಹೋಗಬ್ಯಾಡ್ರಿ.
"ಬದಕು ತಾನಾಗಿ ಬರಬೇಕು
ಅ0ದರ ಚೆ0ದ ಬೇಡಿ ಬರಬಾರದು.
No comments:
Post a Comment