"ಪಾಲಕರ ದಿನ "
ಯಾರು ನಾವು ಬಾಲಕರಿದ್ದಾಗ
ಹೊಟ್ಟೆಗೆ ಅನ್ನ ನೀರು ವಿದ್ಯೆ ಕೊಟ್ಟು ನಮ್ಮನ್ನು
ಪಾಲನೆ -ಪೋಷಣೆ ಮಾಡುತ್ತಾರೋ ,ಅವರೇ
ನಿಜವಾದ ಪಾಲಕರು ತ0ದೆ ತಾಯಿಯರು.
ಗೋಮಾತೆಯನ್ನು ನೋಡಿ.ಬೆಳಿಗ್ಗೆ ಎದ್ದು
ಗೋಮಾತೆಯನ್ನು ನೀರಿನಿ0ದ ಸ್ನಾನ ಮಾಡಿಸಿ
ಹುಲ್ಲು ,ಮೇವು , ನೀರು ಆರಯಿಕೆ ಮಾಡುತ್ತಿದ್ದರೆ
ಅದು ದೂರದಿ0ದ ನಮ್ಮನ್ನು ನೋಡಿ
"ಅ0ಬಾ " ಅ0ತಾ ಕರೆಯುತ್ತದೆ.
ಹಾಗೆಯೇ ಇನ್ನುಳಿದ ಪಶು ಸ0ಕಲನಗಳು.
ಗ್ರಾಮೀಣ -ಮಧ್ಯಮ ನಗರಗಳಲ್ಲಿ ಇನ್ನು
ಮಕ್ಕಳನ್ನು ಪಾಲನೆ ಪೋಷಣೆ ಮಾಡುವದನ್ನು
ಕಾಣುತ್ತೇವೆ. ಈ ಪಾಲನೆ ಪೋಷಣೆಯು
ಮಕ್ಕಳಲ್ಲಿ ಪಾಲಕರ ಬಗ್ಗೆ ಗೌರವ ಆದರಗಳನ್ನು
ಹೆಚ್ಚಿಸುತ್ತದೆ. ಅನ್ಯೋನ್ಯ ಸ0ಭ0ಧ್ ,ರಕ್ತ
ಸ0ಭ0ಧಗಳ ಒಡನಾಟವನ್ನು ಬಲಗೊಳಿಸು
ತ್ತದೆ.ಮಗು ಚಿಕ್ಕ ವಯಸ್ಸಿನಲ್ಲಿ ತೊ0ದರೆಗೆ
ಸಿಲುಕಿದಾಗ ಮೊದಲು ಕರೆಯುವದು "ಅಮ್ಮಾ " ಅ0ತಾ.
ನಗರ ಪ್ರದೇಶದಲ್ಲಿ ಆಧುನೀಕರಣದಿ0ದ
ಅಲ್ಲಿಯ ಜೀವನ ಶ್ಯೆಲಿಗೆ ಈಗ ಗ0ಡ -ಹೆ0ಡತಿ
ಮನೆಯವರೆಲ್ಲಾ ದುಡಿಯಲೇಬೇಕಾದ ಅನಿ
ವಾರ್ಯತೆ ಇದೆ.ಇಲ್ಲಿ ಪಾಲನೆ ಪೋಷಣೆ ಸ್ವತ್ಃ
ತ0ದೆ ತಾಯಿಗೆ ಮಾಡಲು ಆಗುವದಿಲ್ಲ.
ಹೀಗಾಗಿ ಮಕ್ಕಳನ್ನು ಬಾಲ ಮನೆಗೆ ಕಳಿಸುತ್ತಾರೆ.
ಅಲ್ಲಿ ಶಿಕ್ಷಕರ ಸುಪರ್ಧಿಯಲ್ಲಿ ಮಗು
ಕಾಲ ಕಳೆಯಬೇಕಾಗುತ್ತದೆ. ದಿನವೀಡಿ
ಅಮ್ಮ ಅಜ್ಜಿ ಸುತ್ತ ಬೆಳೆಯಬೇಕಾದ ಮಗು
ಬೇರೊಬ್ಬರ ಕಾಳಜಿಯಲ್ಲಿ ಬೆಳೆಯುತ್ತದೆ.
ಇ0ತಹ ಮಕ್ಕಳಲ್ಲಿ ಅನ್ಯೋನ್ಯತೆ ಬೆಳೆದು
ಬ0ದಿರುವದಿಲ್ಲ.ಕೌಟ0ಬಿಕ ಸಾಮಿಪ್ಯ ಅಷ್ಟಕಷ್ಟೆ.
ಆದ್ದರಿ0ದ ಮಕ್ಕಳನ್ನು ಪಾಲನೆ ಪೋಷಣೆಯಿ0ದ
ವ0ಚಿತರನ್ನಾಗಿ ಮಾಡದೇ ಮಕ್ಕಳನ್ನು ಸರ್ವಾ0
ಗೀಣವಾಗಿ ಬೆಳೆಯುವ ದೃಷ್ಟಿಯಿ0ದ
ಮನೆಯಲ್ಲಿಯೇ ಪೋಷಣೆ ಮಾಡುವದು ಶ್ರೇಷ್ಟ.
ಛತ್ತೀಸಗಡ ಸರಕಾರ-ಪೆಬ್ರುವರಿ -14
"ಪಾಲಕರ ದಿವಸ "ಆಚರಿಸಲು ನಿರ್ಧರಿಸಿದೆ.
ಸ್ವಾಗತಾರ್ಹ. ಎಲ್ಲಾ ರಾಜ್ಯಗಳು ಆಚರಿಸಲಿ.
ಇದರಿ0ದ ಪಾಲಕರ -ಮಕ್ಕಳ ಅನ್ಯೋನ್ಯತೆ
ಹೆಚ್ಚಲು ಕಾರಣವಾಗುತ್ತದೆ. ಮಕ್ಕಳು
ನಾಗರಿಕತೆಯಲ್ಲಿ ಬೆಳೆಯಲು ಒಳ್ಳೆಯ ವಾತಾ
ವರಣ ಕಲ್ಪಿಸಿಕೊಟ್ಟ0ತಾಗುತ್ತದೆ.
ಸ0ಸಾರದಲ್ಲಿ ಮಕ್ಕಳನ್ನು ಹೆತ್ತ ಮಾತ್ರಕ್ಕೆ
ಅಲ್ಲಿಗೆ ಸ0ಸಾರದ ಜವಬ್ದಾರಿ ಮುಗಿಯಲಿಲ್ಲ.
ಆ ಮಕ್ಕಳನ್ನು ಪಾಲನೆ ಪೋಷಣೆ ಮಾಡುವದು
ಅಷ್ಟೇ ಕರ್ತವ್ಯ.
ಭವ್ಯ ಭಾರತಕ್ಕಾಗಿ
ಒಳ್ಳೆ ಪಾಲಕರಾಗಿ
ಒಳ್ಳೆ ಮಕ್ಕಳನ್ನು ಬೆಳಸಿ "
No comments:
Post a Comment