ಬದಲಾವಣೆ
ಬದಲಾವಣೆ ಜಗದ ನಿಯಮ.
ಇದು ಮಹಾಭಾರತದ ಪ್ರಸಿದ್ಧ. ವ್ಯಾಖ್ಯಾನ.
ಬದಲಾದ ಪರಸ್ಥಿತಿಗೆ ತಕ್ಕ 0ತೆ ಲೋಕದ
ದ್ಯೆನ0ದಿನ ವ್ಯವಹಾರಗಳಲ್ಲಿ ಸಾಮಾಜಿಕವಾಗಿ
ಅರ್ಥಿಕವಾಗಿ ಸ್ವಭಾ ವಿಕವಾಗಿ ಎಲ್ಲಾ ಬದಲಾಗುತ್ತ
ಇರುತ್ತವೆ. ಇದಕ್ಕೆ ಅನುಗುಣವಾಗಿ
ಮನುಷ್ಯ ಬದಲಾಗಬೇಕಾಗುತ್ತದೆ.ಕೆಲವೊಮ್ಮೆ
ಕೆಲವೊ0ದು ವಸ್ತುಗಳು ಬೌತಿಕವಾಗಿಯಾಗಲಿ ಸ್ವಭಾವಿಕವಾಗಿ
ಕೆಲವೊ0ದು ಒತ್ತಡ ಅಥವಾ ಬೇರೆ ಯಾವುದೇ ಕಾರಣಗಳಿ0ದ
ಬದಲಾವಣೆಗೆ ಒಳಪಡದೇ ಸಾಮಾಜಿಕ ವ್ಯವಸ್ಥೆಗೆ ಸಮಸ್ಯೆ
ಉ0ಟು ಮಾಡುವ ಪ್ರಸ0ಗ ಗಳು ಬರುತ್ತವೆ ಅ0ಥಹ ಸ0ಧರ್ಭಗಳಲ್ಲಿ
ಸಾಮಾಜಿಕ ಸ್ವಾಸ್ಥ ಕೆಡದ0ತೆ ಬದಲಾದರೆ ಏನು ಪ್ರಮಾದವಲ್ಲ.
ರಾಜಕಿಯ ಸ್ಥಿತ್ಯ0ತಗಳಿಗೆ ಇದು ಅಪವಾದ.
ಇದು ನನ್ನ ಅನಿಸಿಕೆ.
No comments:
Post a Comment