"ಸ0ಗಾನ ಮಾತು "
* " ವಿಷಯಾ0ತರದಿ0ದ
ವಿಷ ಹೋಗುವುದೇ ..? "
* " ಜಾಲಾಡಿದಷ್ಟು ಸಮಸ್ಯೆ
ಜಟಿಲವಾಗುತ್ತ ಹೋದರೆ
ಅದರ ಮದ್ದು ನಿನ್ನ
ಅಕ್ಕ -ಪಕ್ಕದಲ್ಲಿಯೇ ಇದೆ.
* " ವಿಚಾರಗಳು ದೂರಗ್ರಾಹಿಯಾಗಿರಬೇಕು
ವಿಶ್ವ ಜನ ಸ್ನೇಹಿಯಾಗಿರಬೇಕು
ಹಸಿವಿನ ಎಲ್ಲಾ ಮಜಲುಗಳು
ನೀಗುವ0ತಿರಬೇಕು .!
* " ವಿಷಯಾ0ತರದಿ0ದ
ವಿಷ ಹೋಗುವುದೇ ..? "
* " ಜಾಲಾಡಿದಷ್ಟು ಸಮಸ್ಯೆ
ಜಟಿಲವಾಗುತ್ತ ಹೋದರೆ
ಅದರ ಮದ್ದು ನಿನ್ನ
ಅಕ್ಕ -ಪಕ್ಕದಲ್ಲಿಯೇ ಇದೆ.
* " ವಿಚಾರಗಳು ದೂರಗ್ರಾಹಿಯಾಗಿರಬೇಕು
ವಿಶ್ವ ಜನ ಸ್ನೇಹಿಯಾಗಿರಬೇಕು
ಹಸಿವಿನ ಎಲ್ಲಾ ಮಜಲುಗಳು
ನೀಗುವ0ತಿರಬೇಕು .!
No comments:
Post a Comment