ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Monday, February 8, 2016
"ಸ 0ಗಾನ ಮಾತು ".
* " ಬಗೆಹರಿಯಲಾರದ ವ್ಯೆರುದ್ಧಗಳ ಮಹಾಪೂರವೇ -- ರಾಗ ದ್ವೇಷಗಳ ಜನ್ಮಸ್ಥಾನ " . * " ಹಾರ -ತುರಾಯಿ ಮಾನವನ ಬಹಿರ0ಗ ಆನ0ದ -ಸ್ವರೂಪಗಳು. ದಾನ -ಧರ್ಮ ಸತ್ಕಾರ್ಯ ಮಾನವನ ಅ0ತರ0ಗ ಆನ0ದ ಸ್ವರೂಪಗಳು. " * " ಅಪಾತ್ರರಿಗೆ ಮನೆ ಒಳಗಿನ ಹೊಸ್ತಿಲು ಲಕ್ಷ್ಮಣ ರೇಖೆ ಯಾಗಿರಬೇಕು.
No comments:
Post a Comment