"ಸ0ಗಾನ ಮಾತು "
* " ಹಿ0ಸೆ ಕಿರೀಟವಿಟ್ಟುಕೊ0ಡು
ಜಗತ್ತಿನಲ್ಲಿ ಎಲ್ಲಿ ಮರೆದಿಲ್ಲ ".
* " ಮನಸಿನ ಆರೋಗ್ಯ ---
ಕನಸುಗಳನ್ನು ನೆನಸಾಗಿ ಗಟ್ಟಿ ಮಾಡಲು
ಧಾತುಕದ0ತೆ ಕಾರ್ಯ ನಿರ್ವಹಿಸುತ್ತವೆ "
* " ಮಣ್ಣಿನ ಗೋಡೆಯ ಮೇಲೆ
ರಕ್ತದ ಚಿತ್ರ ಬಿಡಿಸುವ0ತೆ
ಸಾರ್ವಭೌಮತಗೆ ಸ0ಭ0ಧಿಸಿದ
ವಿಚಾರಗಳಲ್ಲಿ ನಮ್ಮ ನಿರ್ಧಾರಗಳು
No comments:
Post a Comment