ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Wednesday, February 3, 2016
" ಸ0ಗಾನ ಮಾತು". * ಪಾಪದ ಕೃತ್ಯ ಬಯಲಾದಾಗ ಮನುಷ್ಯ ಮೃಗನಾಗುತ್ತಾನೆ. * ಸರ್ವಾಧಿಕಾರ ನಡೆಸಿದವರೆಲ್ಲರೂ ಮಣ್ಣು ಮುಕ್ಕಿದ್ದಾರೆ. * ವ್ಯಾಕುಲತೆಯ ಗೂಡಿನೊಳಗೆ ಮನಸ್ಸು ನುಗ್ಗದ0ತೆ ತಡೆಯಬೇಕು.
No comments:
Post a Comment