" ಭಿಕ್ಷಾಟನೆ "
--- --- -- --
ಮಾನವ ಅಹ0ಕಾರ ,ದರ್ಫ ,
ವ್ಯಸನಾದಿಗಳಿ0ದ ಬಿಡುಗಡೆಹೊ0ದಿ --
ಪರಮಾತ್ಮನ ಸಾನಿಧ್ಯ ಪಡೆಯಲಿ ಎ0ಬ
ಸ0ದೇಶ ಈ ಭಿಕ್ಷಾಟನೆಯಲ್ಲಿದೆ.
ಭಿಕ್ಷೆ ಪಡೆದು ಸುಲಭವಾಗಿ ಹೊಟ್ಟೆ ತು0ಬಿಕೊ
ಳ್ಳಬೇಕೆನ್ನುವ ಇ0ಗಿತ ಇಲ್ಲಿಲ್ಲ. ಇಲ್ಲಿ
ಮನುಷ್ಯನನ್ನು ಅರಿಷಡ್ವರ್ಗಗಳಿ0ದ ಮುಕ್ತ
ಗೊಳಿಸಿ ಆತನಲ್ಲಿ 'ಪರಮಾತ್ಮನ ' ಚಿ0ತನೆಯ
ಭಿತ್ತನೆ ಮಾಡುವದಾಗಿದೆ.
ಸ0ಸಾರದ ಮೋಹ ತ್ಯಜಿಸಿ ಕಾವಿ ,ರುದ್ರಾ
ಕ್ಷಿ ಮಾಲೆ ಧರಿಸಿ ,ಕ್ಯೆಯಲ್ಲಿ ಭೀಕ್ಷೆಪಾತ್ರೆ
ಹಿಡಿದಾಗಲೇ ಮನುಷ್ಯನಲ್ಲಿ ಆವರಿಸಿರುವ
ಅಹ0ಕಾರಾದಿಗಳು ದೂರವಾಗುವುದು0ಟು
ಅದಕ್ಕಾಗಿ ಭಿಕ್ಷಾಟನೆಗೆ ಭೌದ್ಧ ಧರ್ಮದಲ್ಲಿ
ಹೆಚ್ಚು ಪ್ರಾದನ್ಯತೆ ಇದೆ.ದಾರ್ಶನಿಕರು ,ಸ0ತರು
ಶರಣರು ,ಧರ್ಮಪ್ರಚಾರಕರು ,ಎಲ್ಲರೂ
ಮೊದಲು ಭೀಕ್ಷಾಟನೆಯಿ0ದಲೇ 'ಜಾಗೃತಿ '
ಅ0ದೋಲನ ಪ್ರಾರ0ಭಿಸುವರು.
ಲೋಕಕಲ್ಯಾಣಕ್ಕಾಗಿ ,ಸಮಾಜೋದ್ಧಾರ
ಕ್ಕಾಗಿ ,ಧರ್ಮೋದ್ಧಾರಕ್ಕಾಗಿ ಮೊದಲು
ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.ಈಗ
ಸಮ್ಯೂಕ ಕಲ್ಯಾಣ ಹೋಗಿ ,ವ್ಯಯಕ್ತಿಕ
ಉದ್ಧಾರಕ್ಕಾಗಿ ದೇವರ ಪ್ರಾರ್ಥನೆ , ಯಜ್ನ
ಯಾಗಾದಿ ಹೋಮಗಳು ನಡೆಯುತ್ತಿವೆ.
ಈಗಿಗ0ತಲೂ 'ಭೀಕ್ಷೆ ' ಎ0ಬುದು
"ಹ್ಯೆ-ಟೆಕ್ ಇಮೇಜ " ಪಡೆದಿದೆ. ಭೀಕ್ಷೆಗಾಗಿ
ಪದವೀಧರರು ಸೋಗು ಹಾಕಿ ಕೂಡ್ರುತ್ತಾರೆ.
ಇದೊ0ದು ಈಗ ವ್ಯವಹಾರವಾಗಿದೆ.
ಇದು ಬದಲಾಗಬೇಕು.
--- --- -- --
ಮಾನವ ಅಹ0ಕಾರ ,ದರ್ಫ ,
ವ್ಯಸನಾದಿಗಳಿ0ದ ಬಿಡುಗಡೆಹೊ0ದಿ --
ಪರಮಾತ್ಮನ ಸಾನಿಧ್ಯ ಪಡೆಯಲಿ ಎ0ಬ
ಸ0ದೇಶ ಈ ಭಿಕ್ಷಾಟನೆಯಲ್ಲಿದೆ.
ಭಿಕ್ಷೆ ಪಡೆದು ಸುಲಭವಾಗಿ ಹೊಟ್ಟೆ ತು0ಬಿಕೊ
ಳ್ಳಬೇಕೆನ್ನುವ ಇ0ಗಿತ ಇಲ್ಲಿಲ್ಲ. ಇಲ್ಲಿ
ಮನುಷ್ಯನನ್ನು ಅರಿಷಡ್ವರ್ಗಗಳಿ0ದ ಮುಕ್ತ
ಗೊಳಿಸಿ ಆತನಲ್ಲಿ 'ಪರಮಾತ್ಮನ ' ಚಿ0ತನೆಯ
ಭಿತ್ತನೆ ಮಾಡುವದಾಗಿದೆ.
ಸ0ಸಾರದ ಮೋಹ ತ್ಯಜಿಸಿ ಕಾವಿ ,ರುದ್ರಾ
ಕ್ಷಿ ಮಾಲೆ ಧರಿಸಿ ,ಕ್ಯೆಯಲ್ಲಿ ಭೀಕ್ಷೆಪಾತ್ರೆ
ಹಿಡಿದಾಗಲೇ ಮನುಷ್ಯನಲ್ಲಿ ಆವರಿಸಿರುವ
ಅಹ0ಕಾರಾದಿಗಳು ದೂರವಾಗುವುದು0ಟು
ಅದಕ್ಕಾಗಿ ಭಿಕ್ಷಾಟನೆಗೆ ಭೌದ್ಧ ಧರ್ಮದಲ್ಲಿ
ಹೆಚ್ಚು ಪ್ರಾದನ್ಯತೆ ಇದೆ.ದಾರ್ಶನಿಕರು ,ಸ0ತರು
ಶರಣರು ,ಧರ್ಮಪ್ರಚಾರಕರು ,ಎಲ್ಲರೂ
ಮೊದಲು ಭೀಕ್ಷಾಟನೆಯಿ0ದಲೇ 'ಜಾಗೃತಿ '
ಅ0ದೋಲನ ಪ್ರಾರ0ಭಿಸುವರು.
ಲೋಕಕಲ್ಯಾಣಕ್ಕಾಗಿ ,ಸಮಾಜೋದ್ಧಾರ
ಕ್ಕಾಗಿ ,ಧರ್ಮೋದ್ಧಾರಕ್ಕಾಗಿ ಮೊದಲು
ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.ಈಗ
ಸಮ್ಯೂಕ ಕಲ್ಯಾಣ ಹೋಗಿ ,ವ್ಯಯಕ್ತಿಕ
ಉದ್ಧಾರಕ್ಕಾಗಿ ದೇವರ ಪ್ರಾರ್ಥನೆ , ಯಜ್ನ
ಯಾಗಾದಿ ಹೋಮಗಳು ನಡೆಯುತ್ತಿವೆ.
ಈಗಿಗ0ತಲೂ 'ಭೀಕ್ಷೆ ' ಎ0ಬುದು
"ಹ್ಯೆ-ಟೆಕ್ ಇಮೇಜ " ಪಡೆದಿದೆ. ಭೀಕ್ಷೆಗಾಗಿ
ಪದವೀಧರರು ಸೋಗು ಹಾಕಿ ಕೂಡ್ರುತ್ತಾರೆ.
ಇದೊ0ದು ಈಗ ವ್ಯವಹಾರವಾಗಿದೆ.
ಇದು ಬದಲಾಗಬೇಕು.
No comments:
Post a Comment