" ಮನಸ್ಸು "
--- --- ---- ----
'ಮನಸ್ಸು' ಹಾರಾಡುವ ಪಾತರಗಿತ್ತಿ.
ಅದನ್ನು ಹಿಡಿದಿಟ್ಟುಕೊಳ್ಳಲು ಸಾಮಾನ್ಯರಿಗೆ
ಸಾಧ್ಯವಿಲ್ಲ.
ಎಲ್ಲಿ ಆಕರ್ಷಣೀಯ ವಿಷಯಾಸಕ್ತಿಗಳಿರು
ತ್ತವೆಯೋ ,ಅಲ್ಲಿ ಮನಸ್ಸು ಆಕರ್ಷಿತವಾಗಿ -
ತನ್ನ ಮನಸ್ದಿನೊಳಗೆ ಅಡಗಿರುವ ಸುಪ್ತ
ವಾ0ಛೆಗಳನ್ನು ಹೊರಗೆಡುವಲು ಪ್ರಯತ್ನಿ
ಸುತ್ತಿರುತ್ತದೆ.
ಸಾಮಾನ್ಯ -ಜನರಿಗೆ ಮನಸ್ಸನ್ನು ಹಿಡಿದಿಟ್ಟು
ಕೊಳ್ಳುವದೆ0ದರೆ -ಒ0ದು ವಿಷಯದಲ್ಲಿ
ಗಟ್ಟಿತನ ಪ್ರದರ್ಶಿಸುವದು. ಈ ಗಟ್ಟಿತನ
ಯಾವುದೇ ರ0ಗಗಳಲ್ಲಿಯ ,ಯಾವುದೇ
ವಿಭಾಗಕ್ಕಾದರೂ ಸ0ಭ0ಧಿಸಿರಬಹುದು.
ಮನುಷ್ಯ ಹೇಗೋ ತನಗೆ ಲಭಿಸಿರುವ
ಲಾಭಾ0ಶ ದೃಷ್ಟಿಯಿ0ದ / ಸಾಮಾಜಿಕ
ನ್ಯಾಯದ ಒಳ್ಳೆಯ ದೃಷ್ಟಿಯಿ0ದ ಹೇಗೋ
ಮನಸ್ಸನ್ನು ಗಟ್ಟಿಗೊಳಿಸಿ ಏಕಾಗ್ರತೆಯಿ0ದ
ಅದೇ ವಿಷಯದಲ್ಲಿ ಮಗ್ನನಾಗಿ ,ತನ್ಮಯನಾಗಿ
ಅದರಲ್ಲಿ ಪಾರ0ಗತನಾಗುತ್ತಾನೆ.
ಆದರೆ , ಇ0ತಹ ಮನುಷ್ಯನ ಮನಸ್ಸು
ಮತ್ತೆ ಬೇರೆ ವಿಷಯದ ಕಡೆಗೆ ಆಕರ್ಷಿತನಾಗಿ
ಅದರಲ್ಲಿ ತನ್ನ ಮನಸ್ಸನ್ನು ತೊಡಗಿಸಿಕೊ
ಳ್ಳುವದು ಸಾಮಾನ್ಯ ಕೆಲಸವಲ್ಲ.ಇದು
ಧ್ಯಾನಾಸಕ್ತರಿಗೆ ,ತಪೋನಿರತರಿಗೆ ,ಅವಧೂತರಿಗೆ ಮಾತ್ರ ಶಕ್ಯ.
ಸಾಮಾನ್ಯರಿಗೆ ಇದು ನಿಲುಕದ ವಿಷಯ.
ಸಾಮಾಜಿಕ ಆರೋಗ್ಯ ದೃಷ್ಟಿಯಿ0ದ ಮನಸ್ಸನ್ನು
ಕೇ0ದ್ರಿಕರಣ ಗೊಳಿಸುವದು 'ವ್ಯಕ್ತಿತ್ವ ವಿಕಸನ '
ದ ಒ0ದು ಭಾಗ.
--- --- ---- ----
'ಮನಸ್ಸು' ಹಾರಾಡುವ ಪಾತರಗಿತ್ತಿ.
ಅದನ್ನು ಹಿಡಿದಿಟ್ಟುಕೊಳ್ಳಲು ಸಾಮಾನ್ಯರಿಗೆ
ಸಾಧ್ಯವಿಲ್ಲ.
ಎಲ್ಲಿ ಆಕರ್ಷಣೀಯ ವಿಷಯಾಸಕ್ತಿಗಳಿರು
ತ್ತವೆಯೋ ,ಅಲ್ಲಿ ಮನಸ್ಸು ಆಕರ್ಷಿತವಾಗಿ -
ತನ್ನ ಮನಸ್ದಿನೊಳಗೆ ಅಡಗಿರುವ ಸುಪ್ತ
ವಾ0ಛೆಗಳನ್ನು ಹೊರಗೆಡುವಲು ಪ್ರಯತ್ನಿ
ಸುತ್ತಿರುತ್ತದೆ.
ಸಾಮಾನ್ಯ -ಜನರಿಗೆ ಮನಸ್ಸನ್ನು ಹಿಡಿದಿಟ್ಟು
ಕೊಳ್ಳುವದೆ0ದರೆ -ಒ0ದು ವಿಷಯದಲ್ಲಿ
ಗಟ್ಟಿತನ ಪ್ರದರ್ಶಿಸುವದು. ಈ ಗಟ್ಟಿತನ
ಯಾವುದೇ ರ0ಗಗಳಲ್ಲಿಯ ,ಯಾವುದೇ
ವಿಭಾಗಕ್ಕಾದರೂ ಸ0ಭ0ಧಿಸಿರಬಹುದು.
ಮನುಷ್ಯ ಹೇಗೋ ತನಗೆ ಲಭಿಸಿರುವ
ಲಾಭಾ0ಶ ದೃಷ್ಟಿಯಿ0ದ / ಸಾಮಾಜಿಕ
ನ್ಯಾಯದ ಒಳ್ಳೆಯ ದೃಷ್ಟಿಯಿ0ದ ಹೇಗೋ
ಮನಸ್ಸನ್ನು ಗಟ್ಟಿಗೊಳಿಸಿ ಏಕಾಗ್ರತೆಯಿ0ದ
ಅದೇ ವಿಷಯದಲ್ಲಿ ಮಗ್ನನಾಗಿ ,ತನ್ಮಯನಾಗಿ
ಅದರಲ್ಲಿ ಪಾರ0ಗತನಾಗುತ್ತಾನೆ.
ಆದರೆ , ಇ0ತಹ ಮನುಷ್ಯನ ಮನಸ್ಸು
ಮತ್ತೆ ಬೇರೆ ವಿಷಯದ ಕಡೆಗೆ ಆಕರ್ಷಿತನಾಗಿ
ಅದರಲ್ಲಿ ತನ್ನ ಮನಸ್ಸನ್ನು ತೊಡಗಿಸಿಕೊ
ಳ್ಳುವದು ಸಾಮಾನ್ಯ ಕೆಲಸವಲ್ಲ.ಇದು
ಧ್ಯಾನಾಸಕ್ತರಿಗೆ ,ತಪೋನಿರತರಿಗೆ ,ಅವಧೂತರಿಗೆ ಮಾತ್ರ ಶಕ್ಯ.
ಸಾಮಾನ್ಯರಿಗೆ ಇದು ನಿಲುಕದ ವಿಷಯ.
ಸಾಮಾಜಿಕ ಆರೋಗ್ಯ ದೃಷ್ಟಿಯಿ0ದ ಮನಸ್ಸನ್ನು
ಕೇ0ದ್ರಿಕರಣ ಗೊಳಿಸುವದು 'ವ್ಯಕ್ತಿತ್ವ ವಿಕಸನ '
ದ ಒ0ದು ಭಾಗ.
No comments:
Post a Comment