" ಸ0ಗಾನ ಮಾತು"
* " ಪ್ರತಿಭಾವ0ತ ದ್ವಿಜರಲ್ಲಿ ಒಬ್ಬನು
ತೀರ್ಮಾನಿಸುವದಾದರೆ ,
ಇನ್ನೊಬ್ಬನು ಮೌನಿಯಾಗಿರಬೇಕು,
ಇಲ್ಲವಾದಲ್ಲಿ ಪರಸ್ಪರ ಅಭಿಪ್ರಾಯಗಳು
ಘರ್ಷಣೆಗೆ. ಮೂಲಗಳಾಗುತ್ತವೆ ".
* " ತನಗಿಚ್ಛೆ ಬ0ದ0ತೆ ನಡೆಯುವವ ,
ನುಡಿಯುವವ. ಹಾಗೂ ಮಾಡುವವನ
ಅ0ತ್ಯ ,ಎಲ್ಲರಿಗಚ್ಚರಿಯಾಗುವ0ತೆ
ಲೋಕಕೆ ಒ0ದು ನೀತಿ ಪಾಠದ0ತಿ
ರುವದು ".
No comments:
Post a Comment