ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Tuesday, September 20, 2016
" ಸ0ಗಾನ ಮಾತು " --- ---- ----- --------- - * " ವ್ಯಕ್ತಿತ್ವ , ಆಯುಷ್ಯ ನಿರ್ಧರಿಸುವದು ಜಿಹ್ವೆ ಮಾತ್ರ. " * " ಅಕ್ರಮ ಹಣ ,ಮಾಡುತ್ತೆ ಹೆಣ ". * " ಕಾಸಿಗೆ ಹೋದ ಮಾನ ಕಾಶಿಗೆ ಹೋದರೂ ಬರೂದಿಲ್ಲ ".
No comments:
Post a Comment