"ಬದಕು "
--- ----
ಪ್ರಪ0ಚದಲ್ಲಿರುವ ಎಲ್ಲಾ ಜೀವರಾಶಿಗಳು
ಬದಕಲು ಪ್ರಯತ್ನಿಸುತ್ತವೆ.ಇದು ಪ್ರಕೃತಿಯ
ನಿಯಮ.
ಬದುಕಿಗಾಗಿ ಆರಿಸಿಕೊಳ್ಳುವ ದಾರಿಗಳು
ಅನೇಕ.ಕೆಲವೊ0ದು ದುರ್ಗಮ ದಾರಿಗಳು ,
ಇನ್ನು ಕೆಲವೊ0ದು ಸರಳ ಮಾರ್ಗಗಳು ,ಇನ್ನು
ಹಲವು ಗುರಿಯನ್ನು ತಲುಪಲಾಗದ ಕ್ಲಿಷ್ಟ
ಮಾರ್ಗಗಳು.
ಇದರಲ್ಲಿ ಯಾವುದೇ ಮಾರ್ಗ ಅನುಸರಿ
ಸಿದರೂ ಬದುಕಬೇಕೆನ್ನುವ ಛಲವುಳ್ಳವನು
ಗುರಿಯನ್ನು ಮುಟ್ಟೇ ಮುಟ್ಟುತ್ತಾನೆ.ಅವನಲ್ಲಿ
ಛಲ ,ವಿಶ್ವಾಸ ,ಎಲ್ಲಕ್ಕಿ0ತ ಹೆಚ್ಚಾಗಿ
'ದೇವರ' ಮೇಲಿಟ್ಟಿರುವ ನ0ಬಿಕೆ
.ಈ ನ0ಬಿಕೆಯೇ ಅವನನ್ನು ಅವನಿಗೆ ಕಾಣಿಸದ0ತೆ
ಬದುಕನ್ನು ಮುನ್ನೆಡಿಸಿಕೊ0ಡು ಹೋಗುತ್ತಿ
ರುತ್ತದೆ.ಇದನ್ನೇ ನಾವು ಅರಿವಿಲ್ಲದೇ
"ಆ ದ್ಯಾವರು ಕೊಟ್ಟಾನ ,ಎಲ್ಲಾ ಶಿವ0ದು "
ಅ0ತಾ ಹಣಿ -ಕ್ಯೆಕಟ್ಟಿ ಕುಳಿತುಬಿಡುತ್ತೇವೆ.
ಇನ್ನು ಹತಾಶೆ ,ತಿರಸ್ಕಾರ ,ದ್ವೇಷ , ಇವುಗಳೂ
ಬದುಕಿನ ಜೊತೆಗೆ ಬರುತ್ತವೆ.ಮನುಷ್ಯನ
ವ್ಯಕ್ತಿತ್ವ ವಿಕಸನದಲ್ಲಿ ಮುಖ್ಯ ಪಾತ್ರ ವಹಿ
ಸುತ್ತವೆ.ಇವೇ ಬದುಕಿನ ಅ0ತಸ್ತನ್ನು ಗುರುತಿ
ಸುವ ಮಾಪಕಗಳಗಿ ಮಾರ್ಪಡುತ್ತವೆ.
ಬದುಕು ಸಾಗರ.ಪಯಣಿಸಬೇಕು.
ನಾವೆಯಲ್ಲಿ ಹೋಗಬೇಕೋ ..?
ಹಡಗಿನಲ್ಲಿ ಹೋಗಬೇಕೋ ..?ನಿರ್ಧಾರ
ಮನುಜ0ದು !
--- ----
ಪ್ರಪ0ಚದಲ್ಲಿರುವ ಎಲ್ಲಾ ಜೀವರಾಶಿಗಳು
ಬದಕಲು ಪ್ರಯತ್ನಿಸುತ್ತವೆ.ಇದು ಪ್ರಕೃತಿಯ
ನಿಯಮ.
ಬದುಕಿಗಾಗಿ ಆರಿಸಿಕೊಳ್ಳುವ ದಾರಿಗಳು
ಅನೇಕ.ಕೆಲವೊ0ದು ದುರ್ಗಮ ದಾರಿಗಳು ,
ಇನ್ನು ಕೆಲವೊ0ದು ಸರಳ ಮಾರ್ಗಗಳು ,ಇನ್ನು
ಹಲವು ಗುರಿಯನ್ನು ತಲುಪಲಾಗದ ಕ್ಲಿಷ್ಟ
ಮಾರ್ಗಗಳು.
ಇದರಲ್ಲಿ ಯಾವುದೇ ಮಾರ್ಗ ಅನುಸರಿ
ಸಿದರೂ ಬದುಕಬೇಕೆನ್ನುವ ಛಲವುಳ್ಳವನು
ಗುರಿಯನ್ನು ಮುಟ್ಟೇ ಮುಟ್ಟುತ್ತಾನೆ.ಅವನಲ್ಲಿ
ಛಲ ,ವಿಶ್ವಾಸ ,ಎಲ್ಲಕ್ಕಿ0ತ ಹೆಚ್ಚಾಗಿ
'ದೇವರ' ಮೇಲಿಟ್ಟಿರುವ ನ0ಬಿಕೆ
.ಈ ನ0ಬಿಕೆಯೇ ಅವನನ್ನು ಅವನಿಗೆ ಕಾಣಿಸದ0ತೆ
ಬದುಕನ್ನು ಮುನ್ನೆಡಿಸಿಕೊ0ಡು ಹೋಗುತ್ತಿ
ರುತ್ತದೆ.ಇದನ್ನೇ ನಾವು ಅರಿವಿಲ್ಲದೇ
"ಆ ದ್ಯಾವರು ಕೊಟ್ಟಾನ ,ಎಲ್ಲಾ ಶಿವ0ದು "
ಅ0ತಾ ಹಣಿ -ಕ್ಯೆಕಟ್ಟಿ ಕುಳಿತುಬಿಡುತ್ತೇವೆ.
ಇನ್ನು ಹತಾಶೆ ,ತಿರಸ್ಕಾರ ,ದ್ವೇಷ , ಇವುಗಳೂ
ಬದುಕಿನ ಜೊತೆಗೆ ಬರುತ್ತವೆ.ಮನುಷ್ಯನ
ವ್ಯಕ್ತಿತ್ವ ವಿಕಸನದಲ್ಲಿ ಮುಖ್ಯ ಪಾತ್ರ ವಹಿ
ಸುತ್ತವೆ.ಇವೇ ಬದುಕಿನ ಅ0ತಸ್ತನ್ನು ಗುರುತಿ
ಸುವ ಮಾಪಕಗಳಗಿ ಮಾರ್ಪಡುತ್ತವೆ.
ಬದುಕು ಸಾಗರ.ಪಯಣಿಸಬೇಕು.
ನಾವೆಯಲ್ಲಿ ಹೋಗಬೇಕೋ ..?
ಹಡಗಿನಲ್ಲಿ ಹೋಗಬೇಕೋ ..?ನಿರ್ಧಾರ
ಮನುಜ0ದು !
No comments:
Post a Comment