"ಸ0ಗಾನ ಮಾತು "
* " ಇತ್ಯರ್ಥವಾಗದ ಹಗರಣಗಳು
ಕಾಲನಿಯಾಮಕನ ವ್ಯಾಪ್ತಿಗೆ
ಒಳಪಟ್ಟಿರುತ್ತವೆ ".
* " ತಿ0ದ ವಸ್ತು ಹೇಸಿ ಎ0ದು
ಜಗತ್ತಿಗೆ ತಿಳಿದಾಗ ಅದರ
ಫಲಾನುಭವಿಗಳನ್ನು
ಬಹಿರ0ಗಗೊಳಿಸಲು
ವಿಧ್ಯುಕ್ತನಾಗುತ್ತಾನೆ. "
* " ಸ0ಕಷ್ಟ ಸ್ಥಿತಿಯಲ್ಲಿ ಯಾವೊ0ದು
ಆಶೆ ಆಕಾ0ಕ್ಷೆಯಿಲ್ಲದೇ ಆಸರೆ
ಕೊಟ್ಟವನು ನಿಜವಾದ ನೆ0ಟನು ".
* " ಇತ್ಯರ್ಥವಾಗದ ಹಗರಣಗಳು
ಕಾಲನಿಯಾಮಕನ ವ್ಯಾಪ್ತಿಗೆ
ಒಳಪಟ್ಟಿರುತ್ತವೆ ".
* " ತಿ0ದ ವಸ್ತು ಹೇಸಿ ಎ0ದು
ಜಗತ್ತಿಗೆ ತಿಳಿದಾಗ ಅದರ
ಫಲಾನುಭವಿಗಳನ್ನು
ಬಹಿರ0ಗಗೊಳಿಸಲು
ವಿಧ್ಯುಕ್ತನಾಗುತ್ತಾನೆ. "
* " ಸ0ಕಷ್ಟ ಸ್ಥಿತಿಯಲ್ಲಿ ಯಾವೊ0ದು
ಆಶೆ ಆಕಾ0ಕ್ಷೆಯಿಲ್ಲದೇ ಆಸರೆ
ಕೊಟ್ಟವನು ನಿಜವಾದ ನೆ0ಟನು ".
No comments:
Post a Comment