" ಜೀವನ "
----- ----- --
"ಜೀವನ " ಋತುಚಕ್ರವಿದ್ದಹಾಗೆ.
ಹಾಗೆ ತಿರುಗುತ್ತಾ ಇರುತ್ತದೆ. ಜೀವನ ನಿ0ತ
ನೀರಾಗದು. ಕಾಲಕ್ಕೆ ತಕ್ಕ0ತೆ ಬದಲಾಗುತ್ತಾ
ಇರುತ್ತದೆ.ಯಾವದು ಯೋಗ್ಯವೋ ,ಅದನ್ನೇ
ಸಾಮಾಜಿಕ ಜೀವನದಲ್ಲಿ ಸ್ವೀಕರಿಸಲಾಗುತ್ತದೆ.
ಯಾವುದು ಅಯೋಗ್ಯವೋ ಅದನ್ನು ಬಹಿಕ್ಷರಿ
ಸುತ್ತದೆ.
ಹಿ0ದಿನ ಕಾಲದಲ್ಲಿ ಜನ 'ಜೀವನ '
ಅ0ದರ 'ಸ0ಸಾರ ' ಹೀಗೆಯೇ ಇರಬೇಕು
ಎ0ದು ತಾವೇ ನಿರ್ಮಿಸಿದ ಕಟ್ಟಪ್ಪಣೆಗಳಲ್ಲಿ
ಜೀವನ ಸಾಗಿಸುತ್ತಿದ್ದರು. ಅದೇ ರೀತಿ
ಸಾಮಾಜಿಕ ಲೋಕರೂಢಿ ವ್ಯವಹಾರಗಳು
ನಡೆಯುತ್ತಿದ್ದವು. ಈಗ ಆ ರೀತಿ ಜೀವನ
ನಡೆಯೋಲ್ಲ.
ಅವಿಭಕ್ತ ಕುಟು0ಬಗಳಲ್ಲಿಯ ಸ0ಸಾರ --
ಜೀವನವೇ ಬೇರೆ.ವಿಭಕ್ತ ಕುಟು0ಬಗಳಲ್ಲಿಯ
ಜೀವನವೇ ಬೇರೆ.ಒ0ದರಲ್ಲಿ 'ಮೌಲ್ಯ 'ಗಳು
ಜೀವನದ ಆಧಾರವಾದರೆ ,ಇನ್ನೊ0ದರಲ್ಲಿ
ಹಣವೇ ಪ್ರಧಾನವಾಗುತ್ತದೆ.
"ಮೌಲ್ಯಗಳು ಮತ್ತು ಹಣ ಇವೆರಡು ಜೀವನ
ರೂಪಿಸುವ ಮಾಸ್ಟರ್ ಕಿ0ಗ್ ".
ಇದರ ಆಧಾರದ ಮೇಲೆ ಜೀವನದ ಬದಲಾವ
ಣೆಗಳು ಅವಲ0ಬಿತವಾಗಿರುತ್ತವೆ.ಜೊತೆಗೆ
ಕಾಲ ಮತ್ತು ಕ್ರಿಯೆ ಬದಲಾವಣೆಯಲ್ಲಿ
ನಿರ್ಣಾಯಕ ಪಾತ್ರ ವಹಿಸುತ್ತವೆ.
No comments:
Post a Comment