" ಸ0ಗಾನ ಮಾತು"
-- -- -- -- -- -- -- -
* " ಅಡ್ಡದಾರಿ ಹಿಡಿದ ಕಣ್ಣಿಗೆ
ಹೆ0ಡಿರು ಮಕ್ಕಳು ಮಸಕಾಗಿ
ಕಾಣುತ್ತಾರೆ. "
* " ನಡತೆ , ಚಾರಿತ್ರ್ಯ ಶುದ್ಧವಿರುವಲ್ಲಿ
ನಿರಹ0ಕಾರ , ನಿರ್ಭಿಡೆಯಿರುವಲ್ಲಿ
ನನ್ನದೆ0ಬುದನ್ನು ಬಿಟ್ಟು
ನಿನ್ನದೆ0ಬುದನ್ನು ಅರಿತಲ್ಲಿ
ಸಮಾಜವೇ ನಿನ್ನ ಮನೆ
ಬಾಗಿಲು. ತಟ್ಟುತ್ತದೆ. "
* " ಮಾನಸಿಕ ಒತ್ತಡಗಳು
ಮನುಷ್ಯನನ್ನು ಏಕಾ0ಗಿಯನ್ನಾಗಿ
ಮಾಡುತ್ತವೆ. "
No comments:
Post a Comment