"ಸ0ಗಾನ ಮಾತು "
* " ಕೋಲು ಮುರಿದಾಗ
ಕೀಲು ಮಾಡಿಸಿದ0ತೆ
ಇ0ದಿನ ರಾಜಕೀಯ
ಪಕ್ಷಗಳ ನಿಲುವಾಗಿದೆ ".
* " ತಾನಿಟ್ಟ ಹೆಜ್ಜೆ ಸರಿಯಿರಲು
ಅಪಮಾನವಾದರೂ ಕುಗ್ಗದೇ
ಮುನ್ನಡೆಯುವುದೊ0ದೇ ತನ್ನ
ಧ್ಯೇಯವಾಗಿರಬೇಕು.
ಸಾಮಾಜಿಕ ರ0ಗದಲ್ಲಿಯ
ಮುಖ್ಯ ಬಾಷ್ಯವಿದು ."
* " ಲಜ್ಜಾವಸ್ಥೆಯ ಬಗ್ಗೆ ಅರಿವಿಲ್ಲದವನು
ಲುಚ್ಛಾವಸ್ಥೆಯ ಆಧೀನನಾಗಿರುತ್ತಾನೆ "
* " ಕೋಲು ಮುರಿದಾಗ
ಕೀಲು ಮಾಡಿಸಿದ0ತೆ
ಇ0ದಿನ ರಾಜಕೀಯ
ಪಕ್ಷಗಳ ನಿಲುವಾಗಿದೆ ".
* " ತಾನಿಟ್ಟ ಹೆಜ್ಜೆ ಸರಿಯಿರಲು
ಅಪಮಾನವಾದರೂ ಕುಗ್ಗದೇ
ಮುನ್ನಡೆಯುವುದೊ0ದೇ ತನ್ನ
ಧ್ಯೇಯವಾಗಿರಬೇಕು.
ಸಾಮಾಜಿಕ ರ0ಗದಲ್ಲಿಯ
ಮುಖ್ಯ ಬಾಷ್ಯವಿದು ."
* " ಲಜ್ಜಾವಸ್ಥೆಯ ಬಗ್ಗೆ ಅರಿವಿಲ್ಲದವನು
ಲುಚ್ಛಾವಸ್ಥೆಯ ಆಧೀನನಾಗಿರುತ್ತಾನೆ "
No comments:
Post a Comment