"ಸ0ಗಾನ ಮಾತು "
-- --- ---- ---- ----- --
* " ಪುಸ್ತಕಗಳು ಮನುಷ್ಯನ ಜ್ನಾನ
ದೀವಿಗೆಯ ಬರಹ ರೂಪಗಳಾದರೆ ,
ಶಿಲಾಕೃತಿಗಳು ಶಿಲ್ಪಿಯ ಮಹೋನ್ನತ
ಕಲ್ಪನೆಯ ಮೂರ್ತರೂಪಗಳು. "
* " ಸೇವೆ ಮತ್ತು ಕಾಯಕ ಮನುಷ್ಯನಲ್ಲಿಯ
ಅಹ0ಕಾರವನ್ನು ಹೊರದೂಡುವ
ಸಾಧನೆಗಳು ".
* " ಆ ಸೇವೆ --ಈ ಸೇವೆ ಎನಬೇಡ
ಕಸರು ತೆಗೆದು ಹಸಿರು ನೆಟ್ಟವನೇ
ನಿಜವಾದ ಅಣ್ಣ. ".
-- --- ---- ---- ----- --
* " ಪುಸ್ತಕಗಳು ಮನುಷ್ಯನ ಜ್ನಾನ
ದೀವಿಗೆಯ ಬರಹ ರೂಪಗಳಾದರೆ ,
ಶಿಲಾಕೃತಿಗಳು ಶಿಲ್ಪಿಯ ಮಹೋನ್ನತ
ಕಲ್ಪನೆಯ ಮೂರ್ತರೂಪಗಳು. "
* " ಸೇವೆ ಮತ್ತು ಕಾಯಕ ಮನುಷ್ಯನಲ್ಲಿಯ
ಅಹ0ಕಾರವನ್ನು ಹೊರದೂಡುವ
ಸಾಧನೆಗಳು ".
* " ಆ ಸೇವೆ --ಈ ಸೇವೆ ಎನಬೇಡ
ಕಸರು ತೆಗೆದು ಹಸಿರು ನೆಟ್ಟವನೇ
ನಿಜವಾದ ಅಣ್ಣ. ".
No comments:
Post a Comment