ಪ್ರಚಲಿತ ರಾಜಕೀಯ,ಸಾಮಾಜಿಕ ವಿಧ್ಯಾಮಾನಗಳ ಚರ್ಚೆ,
ವಿಮರ್ಶೆ ಅದರ ಆಗುಹೋಗುಗಳ ಕುರಿತಾದ ಲೇಖನ ನುಡಿ,
ಕವನಗಳನ್ನು ಈ ಬ್ಲಾಗ್ ಮುಖಾ0ತರ ಜನ
ಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಲುಪಿಸುವದು
ಈ ಬ್ಲಾಗ್ನ ಪ್ರಮುಖ ಉದ್ದೇಶ.
Tuesday, September 27, 2016
"ಸ0ಗಾನ ಮಾತು " - -- -- -- -- --- --- * " ಒಲ್ಲದ ಪೂಜೆ ಎಲ್ಲರಿಗೂ ಸಲ್ಲದು ". * " ಅಸಹನೆ ಅತೃಪ್ತಿ ಭಿನ್ನತೆಗೆ ಕಾರಣಗಳು ". * " ಪ್ರಾರಬ್ದ ಕರ್ಮಗಳನ್ನು ಎಷ್ಟು ಹೊಳೆಯಲ್ಲಿ ಮಿ0ದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ".
No comments:
Post a Comment