"ಸ0ಗಾನ ಮಾತು "
-- --- -- --- -- -- --
* "ಇತಿಯೊಳಗೆ ಮಿತವಿರಲು
ಹಿತವು0ಟು ಗತಿ ಬದಲಿಸದೊಡೆ
ಕೇಡು0ಟು.
* " ಕಲ್ಲು ದೇವರನಾ ಮೆಚ್ಚಿ
ಇಚ್ಛೆ ಫಲಿಸದೊಡೆ
ಚಚ್ಚಿಕೊ0ಬರು ಹಣೆಯಾ
* " ಹಣ ಹಣವೆ0ದು
ಹೆಣವಾಗುತಿರ್ಪುರು
ಮೇಣವೇರಿದ ಭಾರ್ಯೆರು
* " ಸಲ್ಲದು ಸಲ್ಲಲೊಲ್ಲದು
ಸೊಲ್ಲಡುಗುತಿಹ ಮೆಲ್ಲನೆ
ಜೊಳ್ಳಿನ0ತಿರ್ಪರು ಇದು ನೇಮ ಕಾಣಾ.
-- --- -- --- -- -- --
* "ಇತಿಯೊಳಗೆ ಮಿತವಿರಲು
ಹಿತವು0ಟು ಗತಿ ಬದಲಿಸದೊಡೆ
ಕೇಡು0ಟು.
* " ಕಲ್ಲು ದೇವರನಾ ಮೆಚ್ಚಿ
ಇಚ್ಛೆ ಫಲಿಸದೊಡೆ
ಚಚ್ಚಿಕೊ0ಬರು ಹಣೆಯಾ
* " ಹಣ ಹಣವೆ0ದು
ಹೆಣವಾಗುತಿರ್ಪುರು
ಮೇಣವೇರಿದ ಭಾರ್ಯೆರು
* " ಸಲ್ಲದು ಸಲ್ಲಲೊಲ್ಲದು
ಸೊಲ್ಲಡುಗುತಿಹ ಮೆಲ್ಲನೆ
ಜೊಳ್ಳಿನ0ತಿರ್ಪರು ಇದು ನೇಮ ಕಾಣಾ.
No comments:
Post a Comment